ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊರೊನಾದಿಂದ ಧಾರವಾಡದ ನಿವೃತ್ತ ಪಿಎಸ್ಐ ಸಾವು

ಧಾರವಾಡ: ಕೊರೊನಾ ಸೋಂಕಿಗೆ ಧಾರವಾಡದ ನಿವೃತ್ತ ಪಿಎಸ್ಐ ಒಬ್ಬರು ಸಾವಿಗೀಡಾಗಿದ್ದಾರೆ.

ಧಾರವಾಡದ ಉಪನಗರ ಠಾಣೆಯಲ್ಲಿ ಪಿಎಸ್ಐ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ರಮೇಶ ಕಾತರಕಿ ಎಂಬುವವರೇ ಸಾವಿಗೀಡಾದವರು.

ಇಲ್ಲಿನ ಹೊಯ್ಸಳನಗರದ ನಿವಾಸಿಯಾಗಿದ್ದ ಇವರಿಗೆ ಕೆಲವು ದಿನಗಳ ಹಿಂದೆ ಕೊರೊನಾ ಪಾಸಿಟಿವ್ ದೃಢಪಟ್ಟಿತ್ತು. ಅವರಿಗೆ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆಗೆ ಸ್ಪಂದಿಸದ ರಮೇಶ ಅವರು ಇಂದು ಬೆಳಗಿನಜಾವ ಸಾವಿಗೀಡಾಗಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

21/09/2020 11:22 am

Cinque Terre

20.97 K

Cinque Terre

20

ಸಂಬಂಧಿತ ಸುದ್ದಿ