ಕಲಘಟಗಿ: ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ಮಾಸ್ಕ್ ಹಾಕದ ಚಾಲಕರಿಗೆ ಪೊಲೀಸ್ ರು ದಂಡ ಹಾಕಿ ಎಚ್ಚರಿಸಿದ್ದಾರೆ.
ಬುಧವಾರ ರಾತ್ರಿ ಬಮ್ಮಿಗಟ್ಟಿ ಕ್ರಾಸ್ ಹತ್ತಿರ ರಸ್ತೆಗಿಳಿದ ಪೊಲೀಸ್ ರು ಮಾಸ್ಕ್ ಹಾಕದ ವಾಹನ ಚಾಲಕರಿಗೆ ಸ್ಥಳದಲ್ಲಿಯೇ ದಂಡ ಹಾಕಿ ಎಚ್ಚರಿಸಿದ್ದಾರೆ.
Kshetra Samachara
30/09/2020 10:40 pm