ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಬೇಕಾಬಿಟ್ಟಿಯಾಗಿ ಮಾಸ್ಕ್ ಇಲ್ಲದೇ ಓಡಾಡುವವರಿಗೆ ಬೀಳುತ್ತಿದೆ ದಂಡ

ಧಾರವಾಡ: ವೀಕೆಂಡ್ ಕರ್ಫ್ಯೂ ಮಧ್ಯೆಯೂ ಮಾಸ್ಕ್ ಇಲ್ಲದೇ ವಿನಾಕಾರಣ ಹೊರಗಡೆ ಸುತ್ತಾಡುತ್ತಿರುವವರಿಗೆ ಪೊಲೀಸರು ದಂಡದ ಬಿಸಿ ಮುಟ್ಟಿಸುತ್ತಿದ್ದಾರೆ.

ಧಾರವಾಡದ ಪ್ರಮುಖ ರಸ್ತೆಗಳಿದಿರುವ ಪೊಲೀಸರು, ಬೈಕ್ ತೆಗೆದುಕೊಂಡು ಹೊರಗಡೆ ಸುತ್ತಾಡುತ್ತಿರುವವರಿಗೆ ದಂಡ ವಿಧಿಸುವ ಕೆಲಸ ಮಾಡುತ್ತಿದ್ದಾರೆ.

ಧಾರವಾಡದ ಸುಭಾಷ್ ರಸ್ತೆಯಲ್ಲಿ ಮಾಸ್ಕ್ ಇಲ್ಲದೇ ಸುತ್ತಾಡುತ್ತಿದ್ದ ಅನೇಕರನ್ನು ತಡೆದ ಪೊಲೀಸರು ಅವರಿಗೆ ದಂಡ ಹಾಕುವ ಮೂಲಕ ಬಿಸಿ ಮುಟ್ಟಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

08/01/2022 12:12 pm

Cinque Terre

40.32 K

Cinque Terre

6

ಸಂಬಂಧಿತ ಸುದ್ದಿ