ಕಲಘಟಗಿ: ಮಾಸ್ಕ್ ಹಾಕದವರಿಗೆ ದಂಡದ ಬಿಸಿ

ಕಲಘಟಗಿ: ಪಟ್ಟಣದಲ್ಲಿ ಜನತಾ ಕರ್ಫ್ಯೂ ಉಲ್ಲಂಘನೆ ಹಾಗೂ ಮಾಸ್ಕ್ ಹಾಕದ ಜನರಿಗೆ ಪಟ್ಟಣ ಪಂಚಾಯತ್ ನಿಂದ ದಂಡ ಹಾಕಿ ಎಚ್ಚರಿಸಲಾಯಿತು.

ಪಟ್ಟಣದ ಆಜಂನೇಯ ದೇವಸ್ಥಾನದ ಹತ್ತಿರ ಅನಗತ್ಯವಾಗಿ ಸಂಚರಿಸುವ ವಾಹನಗಳು ಹಾಗೂ ಜನರನ್ನು ತಡೆದು ಪರಿಶೀಲನೆ ಮಾಡಲಾಯಿತು.

ಮಾಸ್ಕ್ ಹಾಕದವರಿಗೆ ನೂರು ರೂಪಾಯಿ ದಂಡ ಹಾಕಿ ಎಚ್ಚರಿಸಲಾಯಿತು.ಈ ಸಂದರ್ಭದಲ್ಲಿ ಪ್ರೊಬೇಶನರಿ ತಹಶೀಲ್ದಾರ ಕೆ ಆರ್ ಪಾಟೀಲ,ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ವಾಯ್ ಜಿ ಗದ್ದಿಗೌಡರ ಹಾಗೂ ಪಟ್ಟಣ ಪಂಚಾಯತಿ ಸಿಬ್ಬಂದಿ ಉಪಸ್ಥಿತರಿದ್ದರು.

Kshetra Samachara

Kshetra Samachara

6 days ago

Cinque Terre

170.16 K

Cinque Terre

1

  • Ramesh
    Ramesh

    sir yalli kodi beko mani olag baitar matt