ಹುಬ್ಬಳ್ಳಿ- ಎರಡನೇ ಹಂತದಲ್ಲಿ ಕೊರೊನಾ ಭೀತಿ ಹರಡುವ ಹಿನ್ನಲೆಯಲ್ಲಿ, ಇಂದಿನಿಂದ ಜ. 2 ರವರೆಗೆ ನೈಟ್ ಕರ್ಪ್ಯೂ ಜಾರಿ ಮಾಡಲಾಗಿದೆ ಎಂದು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಆದರೆ ಸಾರ್ವಜನಿಕ ಜನಜೀವನ ಹೇಗೆ ಎಂಬುದು. ಮತ್ತು ನೈಟ್ ಕರ್ಪ್ಯೂ ಬೇಕೊ ಬೇಡವೋ ಎಂಬುದನ್ನು ಅದೇ ಸಾರ್ವಜನಿಕರು ನಿಮ್ಮ ಪಬ್ಲಿಕ್ ನೆಕ್ಸ್ಟ್ ಮೂಲಕ ತಿಳಿಸಿದ್ದಾರೆ ನೋಡಿ.....
Kshetra Samachara
23/12/2020 04:35 pm