ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ:ತಂಬಾಕು ನಿಯಂತ್ರಣ ಕೋಶದ ಅಧಿಕಾರಿಗಳಿಂದ ತನಿಖಾ ದಾಳಿ

ಕಲಘಟಗಿ:ತಾಲೂಕಿನಲ್ಲಿ ಕಾನೂನು ಬಾಹಿರವಾಗಿ ತಂಬಾಕಿನ ಉತ್ಪನ್ನಗಳನ್ನು ಮಾರಾಟಮಾಡುತ್ತಿದ್ದ,ಒಟ್ಟು 11 ಚಿಲ್ಲರೆ ಹಾಗೂ ಸಗಟು ವ್ಯಾಪಾರಸ್ಥರಿಗೆ ತಂಬಾಕು ನಿಯಂತ್ರಣ ಕೋಶದ ಅಧಿಕಾರಿಗಳು ತನಿಖಾ ದಾಳಿ ಮಾಡಿ ದಂಡವನ್ನು ಹಾಕಿ, ಎಚ್ಚರಿಕೆಯನ್ನು ನೀಡಿದರು.

ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಗಳಲ್ಲಿ ಜಿಲ್ಲಾ ತಂಬಾಕು ನಿಯಂತ್ರಣಕೋಶದಿಂದ ತಾಲೂಕಾ ಆರೋಗ್ಯ ಇಲಾಖೆ,ಆರಕ್ಷಕ ಇಲಾಖೆ ಸಹಭಾಗಿತ್ವದಲ್ಲಿ ದಾಳಿ ಮಾಡಲಾಗಿತ್ತು.

ಜಿಲ್ಲಾ ತಂಬಾಕು ಸಲಹೆಗಾರ ಎಮ್.ಐ.ಕಲ್ಲಪ್ಪನವರ, ತಾಲೂಕಾ ಕಾರ್ಯಕ್ರಮ ವ್ಯವಸ್ಥಾಪಕ ಹೇಮರಡ್ಡಿ ಸೋಮಣ್ಣವರ ಹಾಗೂ

ಆರಕ್ಷಕ ಇಲಾಖೆ ಸಿಬ್ಬಂದಿ ಇದ್ದರು.

Edited By : Nagaraj Tulugeri
Kshetra Samachara

Kshetra Samachara

26/11/2020 09:48 am

Cinque Terre

42.48 K

Cinque Terre

0

ಸಂಬಂಧಿತ ಸುದ್ದಿ