ನವಲಗುಂದ : ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಶುಕ್ರವಾರ ನವಲಗುಂದ ಪುರಸಭೆ ಶೇಕಡಾ 5 ಅಂಗವಿಕಲರ ಯೋಜನೆಯಡಿ ಅಂಗವಿಕಲರಿಗೆ ಉಚಿತ ಆರೋಗ್ಯ ತಪಾಸಣೆ ಏರ್ಪಡಿಸಲಾಗಿತ್ತು.
ಇನ್ನು ಅಂಗವಿಕಲರ ಗುರುತಿನ ಪತ್ರ , ಆಧಾರ ಕಾರ್ಡ , ರೇಷನ್ ಕಾರ್ಡ ಜೆರಾಕ್ಸ್ ಪ್ರತಿಯೊಂದಿಗೆ ಆಗಮಿಸಿದ ಅಂಗವಿಕಲರು ಆರೋಗ್ಯ ತಪಾಸಣೆ ಮಾಡಿಸಿಕೊಂಡು ಯು.ಡಿ.ಐ.ಡಿ. ಕಾರ್ಡ ಪಡೆದರು.
Kshetra Samachara
22/01/2021 08:06 pm