ನವಲಗುಂದ : ಸಮಾನ ಕೆಲಸಕ್ಕೆ ಸಮಾನ ವೇತನ ಹಾಗೂ ಸೇವಾ ಭದ್ರತೆ ಜೊತೆಗೆ 14 ಬೇಡಿಕೆಗಳನ್ನು ಈಡೆರಿಸುವಂತೆ ಒತ್ತಾಯಿಸಿ, ಪಟ್ಟಣದ ನವಲಗುಂದ ತಾಲೂಕು ಆಸ್ಪತ್ರೆಯಲ್ಲಿ ಪ್ರತಿಭಟನೆ ನಡೆಸಲಾಯಿತು.
ಇನ್ನು ಮುಷ್ಕರಕ್ಕೆ ಎನ್.ಎಚ್.ಎಮ್ ಆರೋಗ್ಯ ಸಿಬ್ಬಂದಿ ಕಪ್ಪು ಬಟ್ಟೆ ಧರಿಸಿಕೊಂಡು ಬೆಂಬಲ ಸೂಚಿಸಿದರು. ಈ ಸಂದರ್ಭದಲ್ಲಿ ಡಾ.ಚೇತನ, ಲಿಂಗರಾಜ ಬಂಡಿ, ಮಂಜು ಹಳ್ಳಿ, ಮಾರುತಿ ಬನ್ನೆಪ್ಪನವರ, ರಾಗು ಕಲಾಲ, ತೌಸಿಪ್ ಬನವಾಸಿ, ಶ್ವೇತಾ ಲಕ್ಷ್ಮೇಶ್ವರ, ಮಂಜುಳಾ ಅಕ್ಕಾಪಕ್ಕಿ, ವಿಜಯಲಕ್ಷ್ಮಿ, ಸುಲ್ತಾನಪುರ, ಮಾದೇವ ಅಂಗಡಿ, ಮಾರುತಿ ಬಾನಪ್ಪನವರ, ರವಿ, ಉದಯ .ಸೇರಿದಂತೆ ಆರೋಗ್ಯ ಸಿಬ್ಬಂದಿ ಉಪಸ್ಥಿತರಿದ್ದರು.
Kshetra Samachara
17/02/2022 09:48 pm