ಹುಬ್ಬಳ್ಳಿ: ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಅಟೋ ರಕ್ಷಾ ಫೌಂಡೇಷನ್ ವಿಭಿನ್ನ ಹಾಗೂ ವಿಶೇಷವಾಗಿ ಆಚರಿಸಿದ್ದಾರೆ.
ಆಟೋ ರಕ್ಷಾ ಫೌಂಡೇಶನ್ ಸಾವಿತ್ರಿ ಜಂಗಾಣಿ, ಸುನೀಲ್ ಜಂಗಾಣಿ, ಕಾರ್ತಿಕ ರಾಯ್ಕರ ಕೆಲ ಯುವಕರು ಸೇರಿಕೊಂಡು ಹುಬ್ಬಳ್ಳಿ-ಧಾರವಾಡ ರಸ್ತೆ ಮಧ್ಯದಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಕಾರ್ಮಿಕರಿಗೆ, ಗೊಂಬೆಯ ವ್ಯಾಪಾರಸ್ಥರಿಗೆ, ಕೊಳಚೆ ಪ್ರದೇಶಗಳಲ್ಲಿ ವಾಸವಾಗಿರುವ ಮಹಿಳೆಯರಿಗೆ ಸುಮಾರು ಒಂದು ಸಾವಿರ ಸ್ಯಾನಿಟರಿ ಪ್ಯಾಡ್ಸ್ ಗಳನ್ನು ನೀಡಿ ಆರೋಗ್ಯದ ಕುರಿತು ಅರಿವು ಮೂಡಿಸಿ ವಿಭಿನ್ನವಾಗಿ ಆಚರಣೆ ಮಾಡಿದರು.
Kshetra Samachara
09/03/2022 04:52 pm