ಬ್ರೇಕಿಂಗ್: ಹುಬ್ಬಳ್ಳಿಯಲ್ಲಿ ಆಕ್ಸಿಜನ್ ಸಮಸ್ಯೆಯಿಂದ ಐವರು ಸಾವು.!

ಹುಬ್ಬಳ್ಳಿ: ಆಕ್ಸಿಜನ್ ಸಮಸ್ಯೆಯಿಂದ ಐವರು ಕೊರೊನಾ ಸೋಂಕಿತರು ಸಾವನ್ನಪ್ಪಿದ ಘಟನೆ ಹುಬ್ಬಳ್ಳಿಯ ಲೈಫ್‌ಲೈನ್ ಆಸ್ಪತ್ರೆಯಲ್ಲಿ ನಡೆದಿದೆ.

ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಲೈಫ್‌ಲೈನ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದಾಗಿಯೇ ಸಾವು ಸಂಭವಿಸಿದೆ ಎಂದು ಶಂಕೆ ವ್ಯಕ್ತವಾಗಿದೆ. ಇತ್ತ ಕುಟುಂಬಸ್ಥರು ಆಕ್ಸಿಜನ್ ಕೊರತೆಯಿಂದಲೇ ದುರ್ಘಟನೆ ನಡೆದಿದೆ ಎಂದು ಆರೋಪಿಸಿದ್ದಾರೆ. ಇನ್ನೂ ಸ್ಥಳಕ್ಕೆ ಡಿಎಚ್ಓ ಯಶವಂತ್ ಮದನಿಕರ ಸೇರಿದಂತೆ ಡಿಸಿಪಿ ರಾಮರಾಜನ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು ಸೋಂಕಿತರ ಸಾವಿನ ಬಗ್ಗೆ ತನಿಖೆಯ ನಂತರವೇ ಖಚಿತ ಮಾಹಿತಿ ಲಭ್ಯವಾಗಲಿದೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಎಚ್ಓ ಯಶವಂತ್ ಮದನಿಕರ ಅವರು, ಆಕ್ಸಿಜನ್ ಕೊರತೆಯಿಂದ ಸೋಂಕಿತರು ಸಾವನ್ನಪ್ಪಿದ್ದಾರೆ ಎಂಬ ಆರೋಪವನ್ನು ತಳ್ಳಿಹಾಕಿದ್ದಾರೆ.

Kshetra Samachara

Kshetra Samachara

6 days ago

Cinque Terre

73.2 K

Cinque Terre

29

 • Shashikant Kulkarni
  Shashikant Kulkarni

  https://fb.watch/5h_6a6Dxr-/

 • malikjan s kalkeri
  malikjan s kalkeri

  kian Nioo kuda nimm family da makkale nenpu irli

 • Harish G Bagewadi
  Harish G Bagewadi

  warning for hospital s,

 • Abdulkhadar Annuri
  Abdulkhadar Annuri

  ರಾಕೇಶ ಶೆಟ್ಟಿ, correct sir

 • shambhu
  shambhu

  kian 😁😁

 • Aabid Sandalwale
  Aabid Sandalwale

  Kian, ಹಹಹ ಹಹಹಹಹಹಹಹ

 • Kian
  Kian

  Aabid Sandalwale, ನಿಮ್ಮೌರ್ ಫಸ್ಟ್ ಮಕ್ಳು ಮಾಡೋದ್ ಕಮ್ಮಿ ಮಾಡ್ರಿ... ಹಂದಿ ಹಡ್ದಂಗ್ ಹಡದ ಊರ್ ತುಂಬಾ ಮಕ್ಳು ಮಾಡಿ ದೇಶ ಹಾಳ ಆಗ್ತಿರೋದು..

 • Aabid Sandalwale
  Aabid Sandalwale

  Ravi Yavagal, ಸರ್ ಕಣ್ತೆರೆದು ನೋಡಿ ಸರ್ ನಮ್ಮ ದೇಶದ ಸ್ಥಿತಿ ಏನಾಗಿದೆ ಅಂತ ಪ್ಲೀಸ್ ನೋಡಿ ಸರ್

 • Ravi Yavagal
  Ravi Yavagal

  Aabid Sandalwale, ಹೌದು mask ಹಾಕಿ ಅಂದ್ರೆ neglects ಮಾಡ್ತಾರೆ

 • Aabid Sandalwale
  Aabid Sandalwale

  Ravi Yavagal, ಜನಗಳು ಸಾಯುತ್ತಿದ್ದಾರೆ