ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಆರಕ್ಷಕ ಠಾಣೆ ಮೆಟ್ಟಿಲೇರಿದ ಕೊರೊನಾ, ಇಬ್ಬರು ಸಿಬ್ಬಂದಿ ಪಾಸಿಟಿವ್

ಕುಂದಗೋಳ : ಪಟ್ಟಣದಲ್ಲಿ ಕೋವಿಡ್ ಮೂರನೇ ಅಲೆ ಆಟಾಟೋಪ ಮಿತಿ ಮಿರುತ್ತಲಿದ್ದು, ಮೊನ್ನೆ ತಾನೇ ತಹಶೀಲ್ದಾರ ಕಚೇರಿಯ ಶಿರಸ್ತೇದಾರ್ ಒಬ್ಬರಿಗೆ ಕೋವಿಡ್ ಪಾಸಿಟಿವ್ ಕಂಡು ಬಂದಿತ್ತು.

ಈದೀಗ ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಠಾಣೆ ಎಲ್ಲ ಅಧಿಕಾರಿಗಳು ಕೋವಿಡ್ ಪರೀಕ್ಷೆ ಒಳಗಾಗಿದ್ದು, ಒಬ್ಬ ಪುರುಷ ಪೊಲೀಸ್ ಸಿಬ್ಬಂದಿ ಹಾಗೂ ಒಬ್ಬ ಮಹಿಳಾ ಪೊಲೀಸ್ ಸಿಬ್ಬಂದಿಗೆ ಕೊರೊನಾ ವೈರಸ್ ದೃಢಪಟ್ಟಿದೆ. ಈಗಾಗಲೇ ತಾಲೂಕಿನಲ್ಲಿ ಮೂರನೇ ಅಲೆಗೆ ಈಗಾಗಲೇ ಮುಂಜಾಗ್ರತಾ ಕ್ರಮ ಜಾರಿಯಲ್ಲಿದ್ದರೂ ವೈರಸ್ ವೇಗ ಹೆಚ್ಚಿದೆ.

ಈ ಬಗ್ಗೆ ಕುಂದಗೋಳ ಹಳ್ಳಿ ಮತ್ತು ಪಟ್ಟಣದ ಸಾರ್ವಜನಿಕ ಆದಷ್ಟೂ ಜಾಗೃತೆ ವಹಿಸಿ ಎಂಬುದು ಪಬ್ಲಿಕ್ ನೆಕ್ಸ್ಟ್ ಕಳಕಳಿ‌.

Edited By : Nagesh Gaonkar
Kshetra Samachara

Kshetra Samachara

12/01/2022 08:10 pm

Cinque Terre

58.96 K

Cinque Terre

2

ಸಂಬಂಧಿತ ಸುದ್ದಿ