ಧಾರವಾಡ ಜಿಲ್ಲೆಯಲ್ಲಿ 647 ಜನರಿಗೆ ಕೊರೊನಾ- ನಾಲ್ವರು ಬಲಿ

ಧಾರವಾಡ: ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಭಾರೀ ಏರಕೆ ಕಾಣುತ್ತಿದೆ. ಇಂದು 647 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 33,388ಕ್ಕೆ ಏರಿಕೆಯಾಗಿದೆ.

ಇನ್ನೂ ಇಂದು 458 ಜನ ಸೋಂಕಿನಿಂದ ಸುಧಾರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಮೂಲಕ ಒಟ್ಟು ಚೇತರಿಸಿಕೊಂಡವರ ಸಂಖ್ಯೆ 27,954ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿಂದು ಕೊರೊನಾ ಸೋಂಕಿನಿಂದ ನಾಲ್ವರು ಸಾವನ್ನಪ್ಪಿದ್ದಾರೆ. ಈವರೆಗೆ ಒಟ್ಟು 718 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ.

Kshetra Samachara

Kshetra Samachara

6 days ago

Cinque Terre

28.76 K

Cinque Terre

7

 • anil
  anil

  Idannu dayamadi aadashtu parikshisi... Yekendare alli yenadaru korathe irabahudu.. Ex :oxygen.. 🙏🙏

 • Manju D
  Manju D

  ನಿಜವಾದ ಮಾಹಿತಿ ಹಾಕಿ ಲೈಫ್ ಲೈನ್ ಹಾಸ್ಪಿಟಲ್ ನಲ್ಲಿ oxijen ಇಲ್ಲದೆ ೫ ಸಾವು ಅಂತ ನಿಮ್ಮ ಚಾನ್ನೆಲ್ ನಲ್ಲಿ ಮಾಹಿತಿ ಹಾಕಿರಿ ಇದರಲ್ಲಿ ೪ ಸಾವು ಅಂತ ಹಾಕಿರಿ ಯಾವುದು ನಿಜ ಯಾವುದು ಸುಳ್ಳು ನೀವೇ ಹೇಳಿ

 • Usha Guggali
  Usha Guggali

  aria please

 • Nandan Maliye
  Nandan Maliye

  area please

 • Madhusudan Kulkarni
  Madhusudan Kulkarni

  Ratan, ಹಾಕಲಿ. ತಪ್ಪಿಲ್ಲ. ಅದರ ಹೆದರಿಕೆ ಇದ್ರೆ ಜನ ಪಿರಿ ಪಿರಿ ತಿರಗೋದು ಬಿಡುತ್ತಾರೆ.

 • Gokul Kolambi
  Gokul Kolambi

  uf ,

 • Ratan
  Ratan

  ಮಾನ್ಯ ಸಂಪಾದಕರೇ ಕೋರೋಣ ಸುದ್ದಿ ಜೊತೆಗೆ ಬರಿ ಸಾವಿನ ಫೋಟೋ ಹಾಕಿ ಜನರ ಸ್ಥೈರ್ಯ ಕುಂದಿಸಬೇಡಿ 👋👋👋