ಇದು ಮಹಿಳೆಯರಲ್ಲಿ ಕಾಣಿಸಿಕೊಳ್ಳುತ್ತಿರುವ ಒಂದು ಕಾಯಿಲೆ. ಗರ್ಭಾಶಯದಲ್ಲಿಯ ಈ ರೋಗ (ಪಿಸಿಒಡಿ) ನಿರ್ಲಕ್ಷ್ಯದಿಂದಾಗಿ ಬೇರೆ ಬೇರೆ ರೋಗಗಳಿಗೆ ಕಾರಣವಾದಾಗ ಅದು ಸಿಂಡ್ರೋಮ್ (PCOS)) ಆಗಿ ಪರಿವರ್ತನೆಯಾಗುತ್ತದೆ ಎಂದು ಹೇಳುತ್ತಾರೆ ಡಾ: ಅನುಷಾ. ಇವರು ಹುಬ್ಬಳ್ಳಿ ಔಕ್ಷವಂತ ಆರೋಗ್ಯಾಲಯದಲ್ಲಿ ಪಿಸಿಒಡಿ ಸೇರಿದಂತೆ ವಿವಿಧ ರೋಗಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ.
ಔಷ್ಕವಂತ ಆರೋಗ್ಯಾಲಯದಲ್ಲಿ ಪಿಸಿಒಡಿ ಅಥವಾ ಸಿಂಡ್ರೋಮ್ ಗೆ ನೀಡುವ ಚಿಕಿತ್ಸೆ ಬಗ್ಗೆ ವಿವರಿಸಿದ್ದಾರೆ ಬನ್ನಿ ಡಾ: ಅನುಷಾ ಅವರಿಂದಲೇ ಕೇಳೋಣ.
ಕೌನ್ಸಿಲಿಂಗ್ ಹಾಗೂ ಚಿಕಿತ್ಸೆಗಾಗಿ ಸಂಪರ್ಕಿಸಿ
ವಿಳಾಸ: ಔಕ್ಷವಂತ ಆರೋಗ್ಯಾಲಯ, ಆಯುರ್ವೇದ ಹೆಲ್ತ್ ಕೇರ್ ಸೆಂಟರ್. ಗ್ರೌಂಡ್ ಪ್ಲೂವರ್ 2, ಮನೋಹರ ಹೈಟ್ಸ್, ಶ್ರೆಯಾ ನಗರ, ತತ್ವದರ್ಶ ಆಸ್ಪತ್ರೆ ರಸ್ತೆ, ಹುಬ್ಬಳ್ಳಿ,, 0836-2956455/ 9148264455...
Kshetra Samachara
15/02/2022 08:58 am