ಬ್ರೇಕಿಂಗ್ : ಧಾರವಾಡ ಜಿಲ್ಲೆಯಲ್ಲಿಂದು 246 ಕೊರೊನಾ ಕೇಸ್ ಪತ್ತೆ : ಇಂದು ಒಬ್ಬ ಸೋಂಕಿತರು ಆಸ್ಪತ್ರೆಯಿಂದ ಡಿಸ್ಚಾರ್ಜ ಆಗಿಲ್ಲ

ಧಾರವಾಡ ಜಿಲ್ಲೆಯಲ್ಲಿಂದು 246 ಕೊರೊನಾ ಕೇಸ್ ಪತ್ತೆಯಾಗಿವೆ.

ಇಂದು ಜಿಲ್ಲೆಯಲ್ಲಿ ಯಾರೊಬ್ಬರು ಸೋಂಕಿನಿಂದ ಸುಧಾರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿಲ್ಲ ಆದರೆ ಇದುವರೆಗೆ 11952 ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಇನ್ನೂ ಜಿಲ್ಲೆಯಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 14780ಕ್ಕೆ ಏರಿಕೆಯಾಗಿದೆ.

ಸೋಂಕಿನಿಂದಾಗಿ ಒಟ್ಟು 433 ಜನ ಸಾವನಪ್ಪಿದ್ದಾರೆ.

Kshetra Samachara

Kshetra Samachara

11 days ago

Cinque Terre

59.53 K

Cinque Terre

10

 • Gururaj Mudgal
  Gururaj Mudgal

  GUruraj Mudgal pl.arrange to publish the detail of carona cases areas in the interest of public

 • Amit Kulkarni
  Amit Kulkarni

  why no discharges yesterday and today?

 • Vijay kumar pandre
  Vijay kumar pandre

  Nanu Kuda badava louk doun adre ,nangu bahala kastane ,adru. please

 • Vijay kumar pandre
  Vijay kumar pandre

  please lock down

 • ಹಾವೇರಿ
  ಹಾವೇರಿ

  please

 • Harish G Bagewadi
  Harish G Bagewadi

  through Karnataka state all fake of Covid-19.

 • H Gururaj
  H Gururaj

  Due to doctors strike there is no recovery

 • SRM
  SRM

  numbers will come down once the medicine is found out, till then covid-19 spreads,but number of deaths should not increase, this is a matter of concern

 • P H Yavagal
  P H Yavagal

  kindly provide me location of Corona new Corona positive cases confirmed today in Dharwad district.

 • Manohar Kotrannavar
  Manohar Kotrannavar

  246 ಹೊಸ ಕೇಸ್ ಅಂತಿರಾ ಮತ್ತೆ ತಗ್ಗಿದ ಕೊರೊನಾ ಹಾವಳಿ ಅಂತಿರಾ.ಅದು ಹೇಗೆ.?