ಹುಬ್ಬಳ್ಳಿ: ಕೊರೋನಾ ಕಂಟಕದಿಂದ ಪಾರಾಗುತ್ತಿದ್ದೇವೆ ಅನ್ನೋದರೋಳಗೆ ಮತ್ತೊಂದು ಶಾಕ್ ಈಗ ಬರಸಿಡಿಲಿನಂತೆ ಬಂದು ಅಪ್ಪಿಳಿಸುತ್ತಿದೆ. ಕೊರೋನಾ ಎರಡನೇ ಅವತಾರ ಅನಾವರಣಕ್ಕೆ ಕ್ಷಣಗಣನೇ ಆರಂಭವಾಗಿದ್ದು, ಸೋಂಕು ಕಾಣಿಸಿಕೊಂಡು ವಾಸಿಯಾದವರು ಕೋಂಚ ಆರೋಗ್ಯದ ಬಗ್ಗೆ ಎಚ್ಚರ ವಹಿಸಬೇಕಿದೆ, ಯಾಕೆ ಗೋತ್ತಾ..? ಈ ಸ್ಟೋರಿ ನೋಡಿ.
Kshetra Samachara
10/12/2020 06:40 pm