ಕಲಘಟಗಿ : ತಾಲೂಕಾ ಆರೋಗ್ಯ ಅಧಿಕಾರಿಗಳ ಕಛೇರಿಯಲ್ಲಿ "ಪುರುಷ ಸಂತಾನ ಹರಣ ಶಸ್ತ್ರ ಚಿಕಿತ್ಸಾ ಪಾಕ್ಷಿಕವನ್ನು (2020-2021) ಆಚರಿಸಲಾಯಿತು.
ಆರೋಗ್ಯ ಕಾರ್ಯಕರ್ತರು ಮನವೊಲಿಸಿ ಕರೆತಂದಂತಹ,ಅರ್ಹ ಫಲಾನುಭವಿಗಳಿಗೆ ಶಸ್ತ್ರ ಚಿಕಿತ್ಸೆ ಮಾಡಲಾಯಿತು.
ತಾಲೂಕಾ ಆರೋಗ್ಯ ಅಧಿಕಾರಿ ಡಾ.ಬಿ ಎನ್ ಬಾಸೂರ,ತಾಲೂಕಾ ಎಲ್.ಎಚ್.ವಿ ಶ್ರೀಮತಿ.ಕೆ ಎಮ್ ಗಿರಿಜಾದೇವಿ,ತಾಲೂಕಾ ಕಾರ್ಯಕ್ರಮ ವ್ಯವಸ್ಥಾಪಕ ಹೇಮರಡ್ಡಿ ಸೋಮಣ್ಣವರ,ಹಿರಿಯ ಆರೋಗ್ಯ ಸಹಾಯಕ ಜೋಸೆಫ್.ಯು,ಆಶಾ ಮೇಲ್ವಿಚಾರಕಿ ಶ್ರೀಮತಿ.ಶೋಭಾ ಎಸ್ ಮತ್ತು ತಾಲೂಕಿನ ಹಿರಿಯ ಮತ್ತು ಕಿರಿಯ ಆರೋಗ್ಯ ಸಹಾಯಕರು ಪಾಕ್ಷಿಕದಲ್ಲಿ ಭಾಗವಹಿಸಿದ್ದರು.
Kshetra Samachara
05/12/2020 02:04 pm