ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ- ಕಾಲೇಜು ಆರಂಭಕ್ಕೂ ಮುನ್ನ ವಿದ್ಯಾರ್ಥಿಗಳ ಕೋವಿಡ್ ಚೆಕ್

ಹುಬ್ಬಳ್ಳಿ- ಕೊರೋನಾದಿಂದಾಗಿ ಎಲ್ಲಾ ಶಾಲೆ ಕಾಲೇಜಗಳನ್ನು ಬಂದ್ ಮಾಡಲಾಗಿತ್ತು. ಆದರೆ ಇದೀಗ ರಾಜ್ಯ ಸರ್ಕಾರ ಆದೇಶದ ಮೇರೆಗೆ ಪದವಿ ಕಾಲೇಜ್ ಗಳನ್ನು ಮತ್ತೇ ತೆರೆಯಲು ಆದೇಶ ಹೊರಿಡಿಸಿದ ಹಿನ್ನಲೆ ಕಾಲೇಜು ಶಿಕ್ಷಣ ಇಲಾಖೆ, ಬೆಂಗಳೂರು ಹಾಗೂ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ ಇವರ ಆದೇಶದ ಮೇರೆಗೆ, ಎಸ್‌ಜೆಎಂವಿಎಸ್‌ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯ ಅಂತಿಮ ವರ್ಷದ ಮತ್ತು ಸ್ನಾತಕೋತ್ತರವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ,ನಗರದ ಕಾಲೇಜಿನಲ್ಲಿ ಕೋವಿಡ್ ಪರೀಕ್ಷೆಗೆ ಮಾಡಲಾಯಿತು...

ಈ ಸಂರ್ಧಬದಲ್ಲಿ ಡಾ.ಎಲ್.ಆರ್.ಅಂಗಡಿ, ಕೋವಿಡ್‌-೧೯ ಘಟಕದ ನೋಡಲ್‌ ಅಧಿಕಾರಿ ಡಾ.ಜಿ.ಎಸ್.ನವಲಗುಂದ, ಡಾ.ಸಿಸಿಲಿಯಾ ಡಿ‌,ಕ್ರೋಜ್, ಡಾ.ತಾಯಣ್ಣ, ಪ್ರೊ.ಶಿವಕುಮಾರ ಪ್ರಭಯ್ಯನವರಮಠ ಪ್ರೊ. ಶಿವಕುಮಾರ ಬನ್ನಿಹಟ್ಟಿ, ಡಾ.ಸುಪ್ರಿಯಾ ಮಲಶೆಟ್ಟಿ ಡಾ.ಮಂಗಳೂರ. ಅಣ್ಣಪ್ಪ ಕೊರವರ ಸೇರಿದಂತೆ ಎಲ್ಲ ಸಿಬ್ಬಂದಿ ವರ್ಗದವರು ಹಾಜರಿದ್ದರು.

Edited By :
Kshetra Samachara

Kshetra Samachara

17/11/2020 09:43 pm

Cinque Terre

21.72 K

Cinque Terre

0

ಸಂಬಂಧಿತ ಸುದ್ದಿ