ಕುಂದಗೋಳ : ಪಟ್ಟಣದ ಶಂಭೋಲಿಂಗೇಶ್ವರ ದೇವಸ್ಥಾನದಲ್ಲಿ ಕೊರೊನಾ ವೈರಸ್ ಮುಂಜಾಗ್ರತಾ ಕ್ರಮವಾಗಿ ಸರ್ಕಾರಿ ಶಾಲೆಯ ವಿದ್ಯಾಗಮ ತರಗತಿಯ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎನ್.ಮಠಪತಿಯವರ ನೇತೃತ್ವದಲ್ಲಿ ಅಖಿಲಭಾರತ ವೀರಶೈವ ಮಹಾಮಂಡಳಿ ತಾಲೂಕು ಅಧ್ಯಕ್ಷ ಮಂಜುನಾಥ ಏಂಟ್ರೂವಿಯವರು ಮಕ್ಕಳ ಹೃದಯ ಪರೀಕ್ಷೆ ಪರೀಕ್ಷಿಸಿ ಮಾಸ್ಕ್ ವಿತರಿಸಿದರು.
Kshetra Samachara
09/10/2020 06:37 pm