ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡಾ. ವಿಜಯಕುಮಾರ್ ಅಪ್ಪಾಜಿ ಅವರಿಂದ ಸರ್ವ ಜನಾಂಗಕ್ಕೆ ನಾಡ ಹಬ್ಬದ ಶುಭಾಶಯಗಳು....

ಅಧರ್ಮದ ವಿರುದ್ಧ ಧರ್ಮದ ವಿಜಯೋತ್ಸವವನ್ನು ಆಚರಿಸುವ ದಿನ ಬಂದಿದೆ. ಈ ದಿನದಿಂದ ಸ್ಫೂರ್ತಿ ಪಡೆದು ಜೀವನದಲ್ಲಿ ಯಾವಾಗಲೂ ಸರಿಯಾದ ಕೆಲಸಗಳನ್ನು ಮಾಡುತ್ತ ಎಲ್ಲರಿಗೂ ಒಳ್ಳೆಯದನ್ನು ಬಯಸೋಣ.

ಜಗನ್ಮಾತೆ ದುರ್ಗಾದೇವಿ ಎಲ್ಲರಿಗೂ ಆಯುಷ್ಯ, ಆರೋಗ್ಯ, ಐಶ್ವರ್ಯ ಭಾಗ್ಯ ನೀಡಲಿ. ಬರುವ ದಿನಮಾನಗಳಲ್ಲಿ ನೀವು ಕಂಡ ಕನಸು ಸಕಾರಗೊಳ್ಳಿ. ನಾಡ ದೇವತೆ ಶ್ರೀ ಚಾಮುಂಡೇಶ್ವರಿ ತಾಯಿಯ ಆಶೀರ್ವಾದ ಸದಾ ಕಾಲ ನಿಮ್ಮೆಲ್ಲರ ಮೇಲಿರಲಿ.

ನಿಮಗೂ ನಿಮ್ಮ ಸಹ ಕುಟುಂಬಕ್ಕೂ ಹಾಗೂ ಸರ್ವರಿಗೂ ವಿಶ್ವ ವಿಖ್ಯಾತ ನಾಡ ಹಬ್ಬ ದಸರಾ ಹಾಗೂ ವಿಜಯದಶಮಿ ಹಬ್ಬದ ಶುಭಾಶಯಗಳು.

ಶುಭಕೋರುವವರು: ಡಾ. ವಿಜಯಕುಮಾರ್ ಅಪ್ಪಾಜಿ, ಸಮಾಜ ಸೇವಕರು.

Edited By : Manjunath H D
Kshetra Samachara

Kshetra Samachara

05/10/2022 09:54 am

Cinque Terre

17.37 K

Cinque Terre

1

ಸಂಬಂಧಿತ ಸುದ್ದಿ