ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ರಮೇಶ ಮಹಾದೇವಪ್ಪನವರಿಗೆ ಸಮಾಜ ರತ್ನ ಪ್ರಶಸ್ತಿ

ಹುಬ್ಬಳ್ಳಿ: ರಮೇಶ ಮಹದೇವಪ್ಪನವರ ಅವರ ಸಮಾಜಮುಖಿ ಕಾರ್ಯವನ್ನು ಮೆಚ್ಚಿ, ಪ್ರೇಮ್ ಜಿ ಅಚಿವರ್ಸ್ ಅವಾರ್ಡ್ಸ್ ಸಹಯೋಗದಲ್ಲಿ ಹುಬ್ಬಳ್ಳಿಯ ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಮಾಜ ಸೇವಕ ರಮೇಶ ಮಹದೇವಪ್ಪನವರ ಅವರಿಗೆ 'ಸಮಾಜ ರತ್ನ ಪ್ರಶಸ್ತಿ' ನೀಡಿ ಗೌರವಿಸಲಾಗಿದೆ.

Edited By :
Kshetra Samachara

Kshetra Samachara

05/09/2022 09:14 am

Cinque Terre

17.19 K

Cinque Terre

2

ಸಂಬಂಧಿತ ಸುದ್ದಿ