ವಿಶ್ವಕ್ಕೆ ಏಕತೆಯ ಸಂದೇಶ ಸಾರಿದ, ಮಹಾನ್ ಪ್ರಜಾಪ್ರಭುತ್ವದ ಸಂಘಟನೆ ಹೊಂದಿದ, ದೇಶ, ಭಾಷೆ, ನೆಲ ಜಲದಲ್ಲಿ ತನ್ನದೆ ಆದ ವೈವಿಧ್ಯತೆ ಹೊಂದಿದ ಭಾರತಾಂಬೆ ಜಗತ್ತಿಗೆ ಶ್ರೇಷ್ಠ.
ಆ ಮಹಾತಾಯಿ ಭಾರತಾಂಬೆಯ ಮಡಿಲಿಗೆ ಸ್ವಾತಂತ್ರ್ಯ ದೊರಕಿ ಈ ಆಜಾದಿ ಕಾ ಅಮೃತ ಮಹೋತ್ಸವಕ್ಕೆ ಸುವರ್ಣ 75 ವರ್ಷಗಳ ಸಂಭ್ರಮದ 75ನೇ ಸ್ವಾತಂತ್ರ್ಯ ದಿನಾಚರಣೆ ಇಡೀ ಭರತ ಖಂಡವೇ ಹೆಮ್ಮೆ ಪಡುವ ಸಂಗತಿ
ಅಂತಹ ಸ್ವಾತಂತ್ರ್ಯ ದಿನಾಚರಣೆ ಆಚರಣೆ ಮಾಡುತ್ತಿರುವ ನನ್ನೆಲ್ಲ ಭಾರತೀಯರಿಗೆ ಕುಂದಗೋಳ ಮತಕ್ಷೇತ್ರದ ಸಹೃದಯಿ ಮಹಾಜನತೆಗೆ 75ನೇ ಸ್ವಾತಂತ್ರ್ಯ ದಿನಾಚರಣೆ ಆಜಾದಿ ಕಾ ಅಮೃತ ಮಹೋತ್ಸವದ ಸಂಭ್ರಮ ಸಡಗರದ ಶುಭಾಶಯಗಳು
ಈ ಸ್ವಾತಂತ್ರ್ಯ ದಿನಾಚರಣೆ ಭಾರತೀಯರಿಗೆ ಅತ್ಯುನ್ನತ ಗೌರವ, ಹೆಮ್ಮೆ, ಸಾಧನೆಯ ಹೆಮ್ಮೆರವನ್ನು ಕಟ್ಟಿ ಕೊಡುವವಂತಾಗಲಿ
ಮತ್ತೊಮ್ಮೆ ಮಗದೊಮ್ಮೆ ಸರ್ವ ಜನಾಂಗದ ಶಾಂತಿಯ ತೋಟ ಭಾರತದ 75ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು
-:ಶುಭ ಕೋರುವವರು :-
ಶ್ರೀ ಎಂ.ಎಸ್ ಅಕ್ಕಿ
ಮಾಜಿ ಶಾಸಕರು ಹಾಗೂ ಕುಂದಗೋಳ ಮತಕ್ಷೇತ್ರದ ಪ್ರಭಾವಿ ನಾಯಕರು
Kshetra Samachara
15/08/2022 10:23 am