ನಮ್ಮನ್ನು ನಿನ್ನ ತೋಳಿನಲ್ಲಿ ಅಪ್ಪಿಕೊಂಡಿರುವುದಕ್ಕೆ ಧನ್ಯವಾದಗಳು ಭಾರತ ಮಾತೆ. ನಿನ್ನ ರಕ್ಷಣೆ ನಮ್ಮ ಹೊಣೆ, ಅದಕ್ಕಾಗಿ ಎಂಥ ಬಲಿದಾನಕ್ಕೂ ನಾವು ಸದಾ ಸಿದ್ಧ.
ದೇಶದ ತಿರಂಗಾ ಧ್ವಜ ಹಾರುವಾಗ ನಮ್ಮ ಎದೆಯು ಹೆಮ್ಮೆಯಿಂದ ಉಬ್ಬುತ್ತದೆ. ನಮ್ಮ ದೇಶ ನಮ್ಮ ಹೆಮ್ಮೆ-ಜೈ ಹಿಂದ್, ಜೈ ಭಾರತ ಮಾತೆ ಎನ್ನುತ್ತ ದೇಶದ ಸರ್ವ ಜನಾಂಗಕ್ಕೆ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಾರ್ದಿಕ ಶುಭಾಶಯಗಳು.
ಶುಭಕೋರುವವರು:
ವಿನಾಯಕ್ (ವಿನ್ಸ್) ಹುಲಿಹಳ್ಳಿ,
ಮಾಲೀಕರು ಓಂ ಸಾಯಿ ಎಂಟರ್ಪ್ರೈಸಸ್ ಫಾರ್ಮಸಿಟಿಕಲ್ಸ್,
ಓಂ ಸಾಯಿ ಜನರಿಕ್ ಮೆಡಿಕಲ್,
ಓಂ ಸಾಯಿ ವಾಷಿಂಗ್ ಪಾಯಿಂಟ್, ವಿಸ್ಮಯ ಟೂರ್ ಆಂಡ್ ಟ್ರಾವೆಲ್ಸ್
Kshetra Samachara
15/08/2022 07:26 am