ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾಡಿನ ಜನತೆಗೆ 75ನೇ ಅಮೃತ ಮಹೋತ್ಸವದ ಶುಭಾಶಯಗಳು

ನಮ್ಮ ರಾಷ್ಟ್ರದ ಮೇಲಿನ ನಮ್ಮ ಪ್ರೀತಿಗೆ ಮಿತಿಯಿಲ್ಲ. ನಮ್ಮ ಜನರ ಮೇಲಿನ ನನ್ನ ಪ್ರೀತಿಗೆ ಕೊನೆಯಿಲ್ಲ. ನಮ್ಮ ದೇಶವು ಸದಾ ಸಂತಸದಿಂದಿರಲು ನಾವು ಬಯಸುತ್ತೇವೆ. ಈ ವಿಶೇಷ ದಿನದಂದು ಶುಭ ಕೋರುವ ಮೊದಲು ನಾವಾಗಲಿ ಎನ್ನುತ್ತಾ ಎಲ್ಲ ನಾಡಿನ ಹಾಗೂ ಹುಬ್ಬಳ್ಳಿ ಧಾರವಾಡದ ಸಮಸ್ತ ಜನತೆಗೆ 75ನೇ ಅಮೃತ ಮಹೋತ್ಸವ ಹಾಗೂ 76ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.

ಶುಭಕೋರುವವರು: ರಮೇಶ ಮಹಾದೇವಪ್ಪನವರ, ರಾಷ್ಟ್ರೀಯ ಸದ್ಭಾವನ ಪ್ರಶಸ್ತಿ ಪುರಸ್ಕೃತರು, ಮಾಲೀಕರು ಜೈ ಹನುಮಾನ ಟ್ರೇಡರ್ಸ್ ಬೆಂಗೇರಿ ಹುಬ್ಬಳ್ಳಿ, ಸರ್ವಜನಾಂಗದ ಸಮಾಜ ಸೇವಕರು ಹಾಗೂ ಉದ್ಯಮಿದಾರರು ಮತ್ತು ಅಧ್ಯಕ್ಷರು ಸಿದ್ಧ ಕಲ್ಯಾಣ ನಗರ ಯುವಕ ಮಂಡಳಿ ಉಣಕಲ್ ಹುಬ್ಬಳ್ಳಿ. ಮತ್ತು ಕಲಂದರ್ ಮುಲ್ಲಾ ಹಟೇಲಸಾಬ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ.

Edited By : Nagesh Gaonkar
Kshetra Samachara

Kshetra Samachara

14/08/2022 08:53 pm

Cinque Terre

16.36 K

Cinque Terre

0