ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಾಜಿ ಸಚಿವರಾದ ಕೆ.ಎನ.ಗಡ್ಡಿ ಅಭಿಮಾನಿ ಬಳಗದಿಂದ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಶುಭಾಶಯಗಳು

ಮಾಜಿ ಸಚಿವರಾದ ಕೆ.ಎನ್ ಗಡ್ಡಿ ಅಭಿಮಾನಿ ಬಳಗ ನವಲಗುಂದ ವಿಧಾನ ಸಭಾ ಮತ ಕ್ಷೇತ್ರ ಹಾಗೂ ಶಿರಗುಪ್ಪಿ ಗ್ರಾಮದ ಯೋಧರು ಹಾಗೂ ಸಮಾಜ ಸೇವಕರಾದ ಪರಶುರಾಮ ದಿವಾನದ ಅವರ ನೇತೃತ್ವದಲ್ಲಿ, ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ 226ನೇ ಜಯಂತೋತ್ಸವ, ಹಾಗೂ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ, ನವಲಗುಂದದಲ್ಲಿ ಪ್ರಪ್ರಥಮ ಬಾರಿಗೆ ಇದೆ ಆಗಸ್ಟ್ 15 ರಂದು ಬೆಳಗ್ಗೆ 10.30 ಕ್ಕೆ ನವಲಗುಂದ ಲಾಲಗುಡಿ ಮಾರುತಿ ದೇವಸ್ಥಾನದಿಂದ, 'ನಾಸಿಕ ಢೋಲ್' ಬೃಹತ್ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ.

ಎಲ್ಲ ರಾಯಣ್ಣನ ಅಭಿಮಾನಿಗಳಿಗೆ ಹಾಗೂ ಸರ್ವ ಜನಾಂಗದವರಿಗೆ ಆದರದ ಸ್ವಾಗತ ಕೋರಿದರು. ಅಷ್ಟೇ ಅಲ್ಲದೇ ಯೋಧರಾದ ಪರಶುರಾಮ ದಿವಾನದ್ ಅವರು ಸ್ವಾತಂತ್ರ್ಯ ದಿನದ ಅಂಗವಾಗಿ ಶಾಲಾ ಕಾಲೇಜು ಮಕ್ಕಳಿಗೆ ಸಾವಿರಾರು ನೋಟ್ ಬುಕ್, ಹಾಗೂ ಸಾವಿರಾರು ಸಸಿ ನೆಟ್ಟು ವನಮಹೋತ್ಸವ ಮಾಡುತ್ತಿರುವ ಕಾರ್ಯಕ್ಕೆ ಮೆಚ್ಚುಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನು ಈ ಬಾರಿ ಸ್ವಾತಂತ್ರ್ಯ ದಿನವನ್ನ ಅದ್ಧೂರಿಯಾಗಿ ಆಚರಿಸೋಣ ಎನ್ನುತ್ತ ದೇಶದ ಸರ್ವಾಂಗ ಜನಕ್ಕೆ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಾಗೂ ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತಿ ಶುಭಾಶಯಗಳು.

ಸ್ವಾಗತ ಕೋರುವವರು:- ಕೆ.ಎನ್ ಗಡ್ಡಿ, ಮಾಜಿ ಸಚಿವರು, ಅಭಿಮಾನಿ ಬಳಗ ನವಲಗುಂದ ವಿಧಾನ ಸಭಾ ಮತ ಕ್ಷೇತ್ರ - 69

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

14/08/2022 05:39 pm

Cinque Terre

44.74 K

Cinque Terre

0