ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶ್ರೀನಿವಾಸ ಬೆಳದಡಿ ಅವರಿಂದ ಜನಪ್ರಿಯ ಶಾಸಕರಾದ ಪ್ರಸಾದ ಅಬ್ಬಯ್ಯ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು

ನಿಮ್ಮ ಆದರ್ಶಗಳು ನಮಗೆ ಮಾರ್ಗದರ್ಶನ, ನಿಮ್ಮ ನೆರಳೇ ನಮಗೆ ದಾರಿದೀಪ, ಸದಾ ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಲಿ.

ಅಭಿವೃದ್ಧಿ ಹರಿಕಾರ, ರೈತಬಂಧು, ಸಾಮಾಜಿಕ ಕಳಕಳಿಯ ದೂರದರ್ಶಿತ್ವದ ನಾಯಕರು. ಪೂರ್ವ ವಿಧಾಸಭಾ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಪ್ರಸಾದ ಅಬ್ಬಯ್ಯ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

ಶುಭಕೋರುವವರು:- ಶ್ರೀನಿವಾಸ ಬೆಳದಡಿ, ಪ್ರಧಾನ ಕಾರ್ಯದರ್ಶಿಗಳು ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಕಮೀಟಿ. ಹಾಗೂ ಹುಬ್ಬಳ್ಳಿ ದಲಿತ ಮುಖಂಡರು. ಮತ್ತು ಕಮಲಾ ಶ್ರೀನಿವಾಸ ಬೆಳದಡಿ.

Edited By : Nagaraj Tulugeri
Kshetra Samachara

Kshetra Samachara

02/07/2022 09:33 am

Cinque Terre

35.61 K

Cinque Terre

2