ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಖ್ಯಾತ ಉದ್ಯಮಿಗಳು ಹಾಗೂ ಸಮಾಜ ಸೇವಕ ಕೆ.ಸಿ.ವೀರೇಂದ್ರ ಅವರಿಗೆ ಜನ್ಮದಿನದ ಶುಭಾಶಯಗಳು

ಉದ್ಯಮದ ಮೂಲಕ ಸಾಕಷ್ಟು ಹೆಸರು ಮಾಡಿರುವ ಜನನಾಯಕ. ಸಾಮಾಜಿಕ ಕಾರ್ಯದ ಮೂಲಕ ಜನಸೇವೆ ಮಾಡಿರುವ ಸಹೃದಯಿ ನಾಯಕ. ಹಿಡಿದ ಕಾರ್ಯವನ್ನು ಬಿಡದೇ ನಡೆಸುವ ಛಲಗಾರ ಕೆ.ಸಿ.ವೀರೇಂದ್ರ (ಪಪ್ಪಿ)ಅವರಿಗೆ ಜನ್ಮದಿನದ ಶುಭಾಶಯಗಳು.

48ನೇ ವಸಂತಕ್ಕೆ ಕಾಲಿಡುತ್ತಿರುವ ಉದ್ಯಮಿಗಳಾದ ಶ್ರೀ ಕೆ.ಸಿ.ವೀರೇಂದ್ರ(ಪಪ್ಪಿ) ಅವರಿಗೆ ಸದ್ಗುರು ಸಿದ್ಧಾರೂಢರು ಹೆಚ್ಚಿನ ಆಯುಷ್ಯ, ಆರೋಗ್ಯವನ್ನು, ಸಾಮಾಜಿಕ ಗೌರವದ ಜೊತೆಗೆ ಸಾಮಾಜಿಕ ಸೇವೆ ಮಾಡಲು ಮತ್ತಷ್ಟು ಶಕ್ತಿಯನ್ನು ತುಂಬಲಿ.

ಚಿತ್ರದುರ್ಗ-ಚಳಗೇರಿಯ ಖ್ಯಾತ ಉದ್ಯಮಿ ಶ್ರೀ.ಕೆ.ಸಿ.ವೀರೇಂದ್ರ(ಪಪ್ಪಿ) ಅವರಿಗೆ 48ನೇ ಜನ್ಮದಿನೋತ್ಸವದ ಶುಭಾಶಯಗಳು.

ಶುಭಾಶಯ ಕೋರುವವರು.

ಮಂಜುನಾಥ ಸೊನ್ನದ ಹಾಗೂ ಗೆಳೆಯರ ಬಳಗ ಮತ್ತು ಕೆ.ಸಿ.ವೀರೇಂದ್ರ ಅಭಿಮಾನಿ ಬಳಗ ಹುಬ್ಬಳ್ಳಿ

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

30/06/2022 08:33 am

Cinque Terre

89.33 K

Cinque Terre

1