ದಿವಂಗತ ಹಾಲಪ್ಪ ಮರುಳಶಿದ್ದಪ್ಪ ಅಂಗಡಿ ಸಾಕಿನ್ : ರೊಟ್ಟಿಗವಾಡ ತಾಲೂಕ : ಕುಂದಗೋಳ
ಇವರು ದಿನಾಂಕ 31-05-2022 ರಂದು ತಮ್ಮ 86ನೇ ವಯಸ್ಸಿನಲ್ಲಿ ಶಿವಾಧೀನರಾದರೆಂದು ತಿಳಿಸಲು ವಿಷಾದವೆನಿಸುತ್ತದೆ.
ದಿವಂಗತ ಹಾಲಪ್ಪ ಮರುಳಶಿದ್ದಪ್ಪ ಅಂಗಡಿಯವರ ಸಾಮಾಜಿಕ ಸೇವೆ, ಧಾರ್ಮಿಕ ಆಚರಣೆ, ಭಕ್ತಿ ಆದರ್ಶ ಜೀವನ ನಮಗೆ ದಾರಿದೀಪವಾಗಿರಲಿದೆ.
ನಿಮ್ಮ ಸವಿನೆನಪುಗಳು ಸದಾಕಾಲ ನಮ್ಮ ಮನದಲ್ಲಿ ಹಚ್ಚ ಹಸಿರಾಗಿರುತ್ತದೆ, ಮೃತರ ಶಿವಗಣಾರಾಧನೆಯನ್ನು ಇದೇ ನಾಳೆ ಬುಧವಾರ ದಿನಾಂಕ 08-06-2022 ರಂದು ರೊಟ್ಟಿಗವಾಡ ಗ್ರಾಮದ ಸ್ವಗೃಹದಲ್ಲಿ ನೆರವೇರಿಸಲಾಗುವುದು.
ಕಾರಣ ತಾವುಗಳು ಆಗಮಿಸಿ ಈ ಶಿವಗಣಾರಾಧನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮೃತರ ಆತ್ಮಕ್ಕೆ ಶಾಂತಿ ಕೋರಬೇಕಾಗಿ ವಿನಂತಿ.
ದುಃಖ ತಪ್ತರು : ಧರ್ಮಪತ್ನಿ ಶ್ರೀಮತಿ ಶಾಂತಮ್ಮ ಹಾಲಪ್ಪ ಅಂಗಡಿ, ಮಕ್ಕಳು ಸೊಸೆಯಂದಿರು, ಅಳಿಯಂದಿರು, ಹಾಗೂ ಮೊಮ್ಮಕ್ಕಳು ಅಪಾರ ಬಂಧು ಬಳಗ ವ, ಆಪ್ತಮಿತ್ರರು ಮೊಬೈಲ್ ಸಂಖ್ಯೆ 9740756375, 9980009897
Kshetra Samachara
07/06/2022 07:14 pm