ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಾತೋಶ್ರಿ ಲಲಿತಾ ದೇವಪ್ಪ ಮಹಾದೇವಪ್ಪನವರಿಗೆ ಜನ್ಮ ದಿನದ ಹಾಗೂ ಮದುವೆ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು

ಬೆಂಗೇರಿಯ ಜೈ ಹನುಮಾನ್ ಟ್ರೇಡರ್ಸನ ಮಾಲೀಕರು, ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ರಾಷ್ಟ್ರ ಸದ್ಭಾವನಾ ಪ್ರಶಸ್ತಿ ಪುರಸ್ಕೃತರು ಹಾಗೂ ಸರ್ವಧರ್ಮ ಸಮಾಜ ಸೇವಕರಾದ ಶ್ರೀ ರಮೇಶ ಮಹಾದೇವಪ್ಪನವರ ಮಾತೋಶ್ರೀ ಶ್ರೀಮತಿ ಲಲಿತಾ ದೇವಪ್ಪ ಮಹಾದೇವಪ್ಪನವರ ಇವರಿಗೆ, 75ನೇ ಹುಟ್ಟುಹಬ್ಬ ಹಾಗೂ ದಂಪತಿಗೆ 52ನೇ ಮದುವೆಯ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು.

ಶುಭಾಶಯ ಕೋರುವವರು:

ರೇಖಾ ಮಂಜುನಾಥ್ ಕಮ್ಮಾರ್, ಅರುಣಾ ರಾಜೇಶ ಮಹಾದೇವಪ್ಪನವರ, ಗೀತಾ ರಮೇಶ ಮಹಾದೇವಪ್ಪನವರ, ಮೊಮ್ಮಕ್ಕಳು ಬಂಧುಗಳು ಹಾಗೂ ಆಪ್ತಮಿತ್ರರು.

Edited By : Shivu K
Kshetra Samachara

Kshetra Samachara

08/05/2022 11:08 am

Cinque Terre

16.47 K

Cinque Terre

1