ವಿಶ್ವಗುರು ಬಸವಣ್ಣನವರು ಜ್ಞಾನದ ದೀಪ ಹರಿಸಿದ ಮಹಾನ್ ಮಾನವತಾವಾದಿ. ಇವರ ತತ್ವ ಆದರ್ಶಗಳು ಎಲ್ಲರ ಬದುಕಿನ ಮಾರ್ಗದರ್ಶನವಾಗಲಿ....
ಜಗಜ್ಯೋತಿ ಬಸವಣ್ಣ... ಭಕ್ತಿ ಭಂಡಾರಿ, ವಿಶ್ವಗುರು, ತಮ್ಮ ವಚನಗಳ ಮೂಲಕವೇ ಸಮಾಜದಲ್ಲಿ ಬಹುದೊಡ್ಡ ಬದಲಾವಣೆ ತರಲು ಬಯಸಿದ ಮಹಾನ ದೇವತಾ ಮನುಷ್ಯ.. ಜನರಲ್ಲಿ ಜ್ಞಾನದ ದೀಪ ಹಚ್ಚಿದ ಮಹಾನ್ ಮಾನವತಾವಾದಿ... ಇವರ ತತ್ವ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಂಡು ಹೋಗಬೇಕು ಎನ್ನುತ್ತ... ಸಮಸ್ತ ನಾಡಿನ ಹಾಗೂ ಹುಬ್ಬಳ್ಳಿ ಧಾರವಾಡ ಜನತೆಗೆ ಜಗಜ್ಯೋತಿ ಬಸವಣ್ಣವರ ಜಯಂತಿಯ ಹಾಗೂ ಮುಸ್ಲಿಂ ಬಾಂಧವರ ಪವಿತ್ರ ಹಬ್ಬ ರಂಜಾನ ಹಬ್ಬದ ಹಾರ್ದಿಕ ಶುಭಾಶಯಗಳು....
ಶುಭಕೋರುವವರು:- ಡಾ. ಸುನೀಲ ಮಂಜುನಾಥ ರೇವಣಕರ್, ಪದ್ಮಭೂಷಣ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ರಾಷ್ಟ್ರೀಯ ಪ್ರಶಸ್ತಿ ಪಡೆದವರು, ಎಸ್.ಆರ್ ಕನ್ಸ್ಟ್ರಕ್ಷನ್ಸ್ (Construction) ಮಾಲೀಕರು ಹಾಗೂ
ಮಾನವ ಹಕ್ಕು ಹೋರಾಟಗಾರರು,
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
03/05/2022 09:55 am