ನಂಬಿಕೆಯ ಹಾದಿಯಲ್ಲಿ ನಡೆವಾಗ ಎಂದಿಗೂ ಭರವಸೆ ಕಳೆದುಕೊಳ್ಳಬೇಡಿ. ಆದರ್ಶಯುತ ಜೀವನ ಸಾಗಿಸಿ.
ಉಳ್ಳವರು ಶಿವಾಲಯವ ಮಾಡುವರು, ನಾನೇನು ಮಾಡಲಿ ಬಡವನಯ್ಯಾ, ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಸವಯ್ಯಾ ಎಂದ ಮಹಾತ್ಮ ಬಸವಣ್ಣನವರು. ನಾಡಿನ ಸಮಸ್ತ ಹಾಗೂ ಹುಬ್ಬಳ್ಳಿ-ಧಾರವಾಡ ಜನತೆಗೆ 12 ನೇ ಶತಮಾನದ ಆದ್ಯ ವಚನಕಾರ ಶ್ರೀ ಬಸವಣ್ಣನವರ ಜಯಂತಿಯ, ಹಾಗೂ ಮುಸ್ಲಿಂ ಬಾಂಧವರ ಪವಿತ್ರ ರಂಜಾನ್ ಹಬ್ಬದ ಶುಭಾಶಯಗಳು.
ಶುಭಕೋರುವವರು:- ಶೋಭಕ್ಕಾ ಪಾಲವೈ, ಅಧ್ಯಕ್ಷರು ಜೆಡಿಎಸ್ ಪಕ್ಷದ ಧಾರವಾಡ ಜಿಲ್ಲಾ ಮಹಿಳಾ ಘಟಕ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
03/05/2022 09:51 am