ದೇವರು ನಿಮಗೆ ಶಾಂತಿ, ನೆಮ್ಮದಿ, ಸಂತೋಷ ಮತ್ತು ಸಮೃದ್ಧಿಯ ಆಶೀರ್ವಾದ ನೀಡಿ ಹರಸಲಿ. ಪವಿತ್ರ ರಂಜಾನ್ ಮಾಸ ನಿಮ್ಮ ಮನ-ಮನೆಗಳಲ್ಲಿ ಖುಷಿ ನೆಲೆಗೊಳ್ಳುವಂತೆ ಮಾಡಲಿ. ನವಲಗುಂದ ಹಾಗೂ ಕರುನಾಡಿನ ಸರ್ವ ಧರ್ಮದ ಸಮಸ್ತ ಜನತೆಗೆ, ಆತ್ಮೀಯ ಬಂಧು-ಮಿತ್ರರಿಗೆ ಕುತುಬಾ-ಏ-ರಮಜಾನ್ ಹಬ್ಬದ ಹಾಗೂ ಬಸವೇಶ್ವರ ಜಯಂತಿಯ ಹೃದಯಪೂರ್ವಕ ಹಾರ್ದಿಕ ಶುಭಾಷಯಗಳು.
ಶುಭಾಷಯ ಕೋರುವವರು; ಮಾಬುಸಾಬ್ ಎಂ ಯರಗುಪ್ಪಿ, ಸಂಸ್ಥಾಪಕ ಅಧ್ಯಕ್ಷರು ಉತ್ತರ ಕರ್ನಾಟಕ ಪರಿವರ್ತನ ಸಮುದಾಯ, ಸಮಾಜ ಸೇವಕರು, ಮಾಹಿತಿ ಹಕ್ಕು ಹೋರಾಟಗಾರರು, ರೈತ ಮುಖಂಡರು ಹಾಗೂ 2023ರ ನವಲಗುಂದ ವಿಧಾನಸಭಾ ಕ್ಷೇತ್ರದ ಚುನಾವಣೆಯ ಅಭ್ಯರ್ಥಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
02/05/2022 01:51 pm