ಸಮಾಜ ಸೇವೆಯನ್ನು ಗುರಿಯಾಗಿಸಿಕೊಂಡು ಬಿಜೆಪಿ ಪಕ್ಷವನ್ನು ತನ್ನ ವೇದಿಕೆಯಾಗಿಸಿಕೊಂಡು ಸಾಕಷ್ಟು ಸಾರ್ವಜನಿಕ ಹಾಗೂ ಸಮಾಜಮುಖಿ ಕಾರ್ಯಗಳ ಮೂಲಕ ಜನ ಮನ ಗೆದ್ದ ಜನನಾಯಕ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾದ ಯುವನಾಯಕ ಕಲಂದರ್ ಮುಲ್ಲಾ ಹಟೇಲಸಾಬ ಅವರಿಗೆ ಜನ್ಮದಿನದ ಶುಭಾಶಯಗಳು.
ಹಿಡಿದ ಕಾರ್ಯವನ್ನು ಕೈಬಿಡದೇ ಜನರ ಧ್ವನಿಯಾಗಿ, ನೊಂದವರ ಬಾಳಿಗೆ ಬೆಳಕಾಗಿ ಸಮಾಜದ ಒಳಿತಿಗಾಗಿಯೇ ಶ್ರಮಿಸುತ್ತಿರುವ ಮುತ್ಸದಿ ನಾಯಕನಿಗೆ ಮತ್ತೊಮ್ಮೆ ಜನ್ಮದಿನದ ಶುಭಾಶಯಗಳು.
ಸಮಸ್ತ ನಾಡಿನ ಹಾಗೂ ಹುಬ್ಬಳ್ಳಿ ಧಾರವಾಡ ಜನತೆಗೆ ಪವಿತ್ರ ರಮಜಾನ್ ಹಬ್ಬದ ಶುಭಾಶಯಗಳು.
ಶುಭಕೋರುವವರು:- ರಮೇಶ ಮಹದೇವಪ್ಪನವರ, ಮಾಲೀಕರು ಜೈ ಹನುಮಾನ ಟ್ರೇಡರ್ಸ್, ಸರ್ವಜನಾಂಗದ
ಸಮಾಜ ಸೇವಕರು ಹಾಗೂ ಅಧ್ಯಕ್ಷರು ಸಿದ್ಧ ಕಲ್ಯಾಣ ನಗರ ಯುವಕ ಮಂಡಳಿ ಉಣಕಲ್ ಹುಬ್ಬಳ್ಳಿ 23
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
23/04/2022 07:04 pm