ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಾನಂದ ಕರಿಗಾರ ಅವರಿಂದ ಯುಗಾದಿ ಹಬ್ಬದ ಶುಭಾಶಯಗಳು

ಹಸಿರಾಗಲಿ ನಿಮ್ಮ ಬಾಳು

ಯುಗಾದಿಯ ಈ ಸಂಭ್ರಮದಲ್ಲಿ

ನೋವೆಲ್ಲ ಬತ್ತಿ ಹೋಗಿ

ಸಂತೋಷದ ಕಾರಂಜಿ ಹೊಮ್ಮಲಿ

ಸಿಹಿಯಾದ ಬೆಲ್ಲದ ಅಂಚಿನಲ್ಲಿ

ಆ ಬೇವಿನ ಸಿಂಚನ ತರಲಿ

ನಿಮ್ಮ ಬಾಳಲಿ ಹೊಸ ಚೇತನ

ಹೊಸತನ್ನು ಹೊತ್ತು ಯುಗಾದಿ ಬಂದಿದೆ.ಈ ಯುಗಾದಿ ಎಲ್ಲರ ಬಾಳಲಿ ಹೊಸ ಹರ್ಷ ತರಲಿ, ಬದುಕಿನಲ್ಲಿ ನೆಮ್ಮದಿ ಇರುವಂತೆ ಮಾಡಲಿ. ಕಹಿಯಾದ ಬೇವಿನ ಅಂಚಿನಲ್ಲಿ ಬೆಲ್ಲದ ಸಿಂಚನ ಸಿಗಲಿ. ನಿಮ್ಮ ಬಾಳಲ್ಲಿ ಹೊಸ ಚೇತನ, ಉತ್ಸಾಹ, ನೆಮ್ಮದಿ ಇರಲಿ. ಬದುಕಿನ ಕಷ್ಟಗಳೆಲ್ಲಾ ಕರಗಲಿ, ಜೀವನದಲ್ಲಿ ಸದಾ ಸಿಹಿಯೇ ತುಂಬಿರಲಿ ಎನ್ನುತ್ತ, ಸಮಸ್ತ ಹುಬ್ಬಳ್ಳಿ ಧಾರವಾಡ ಹಾಗೂ ನವಲಗುಂದ ಮತಕ್ಷೇತ್ರ 69 ಜನತೆಗೆ ಮತ್ತು ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.

ಶುಭಕೋರುವವರು: ಶಿವಾನಂದ ಬ.ಕರಿಗಾರ ಧಾರವಾಡ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷರು

ಹಾಗೂ ಧಾರವಾಡ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರು.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

02/04/2022 09:58 am

Cinque Terre

25 K

Cinque Terre

0

ಸಂಬಂಧಿತ ಸುದ್ದಿ