ಈ ಯುಗಾದಿ ಹಾಗೂ ರಂಜಾನ್ ತಮ್ಮೆಲ್ಲರ ಬದುಕಿನ ಮಾರ್ಗಗಳನ್ನು ಸುಗಮವಾಗಿಸೋ ಶಕ್ತಿ, ಧೈರ್ಯ, ಮನೋಬಲವನ್ನು ದೇವರು ಕರುಣಿಸಲಿ. ನಿಮ್ಮೆಲ್ಲಾ ಕಷ್ಟಗಳು ದೂರವಾಗಲಿ.
ಹೊಸತನ್ನು ಹೊತ್ತು ಯುಗಾದಿ ಹಾಗೂ ರಂಜಾನ್ ಬಂದಿದೆ. ಈ ಹಬ್ಬಗಳು ಎಲ್ಲರ ಬಾಳಲ್ಲಿ ಹೊಸ ಹರ್ಷ ತರಲಿ, ಬದುಕಿನಲ್ಲಿ ನೆಮ್ಮದಿ ಇರುವಂತೆ ಮಾಡಲಿ.
ಈ ರಂಜಾನ್ ಯುಗಾದಿಯ ಶುಭ ಮತ್ತು ಸುಂದರ ಸಂದರ್ಭದಲ್ಲಿ ದೇವರು ನಿಮಗೆ ತನ್ನ ಸಂಪೂರ್ಣ ಆಶೀರ್ವಾದವನ್ನು ನೀಡಲಿ ಎಂದು ಹಾರೈಸುತ್ತ,ಸಮಸ್ತ ಹುಬ್ಬಳ್ಳಿ-ಧಾರವಾಡ ಜನತೆಗೆ ಹಾಗೂ ನಾಡಿನ ಜನತೆಗೆ ರಂಜಾನ್ ಹಾಗೂ ಯುಗಾದಿ ಹಬ್ಬದ ಶುಭಾಶಯಗಳು.
ಶುಭಕೋರುವವರು:- ಫಾರುಖ್ ಕಾಲೆಬುಡ್ಡೆ, ಸಮಾಜ ಸೇವಕರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
02/04/2022 09:56 am