ಮರೆತು ಬಿಡೋಣ ಕಹಿ ನೆನಪು.
ಹೊತ್ತು ಬರೋಣ ಹೊಂಗನಸು.
ಹೊಸ ಯುಗದ ಹಾದಿಯಲಿ
ಸುಖ ಸಂತೋಷ ತುಂಬಿರಲಿ.
ಕಟ್ಟುತ ಮನೆಗೆ ಹಸಿರು ತೋರಣ
ಹೊಸ ವರ್ಷವ ಸ್ವಾಗತಿಸೋಣ.
ಕಹಿಯಾದ ಬೇವಿನ ಅಂಚಿನಲ್ಲಿ ಬೆಲ್ಲದ ಸಿಂಚನ ಸಿಗಲಿ ನಿಮ್ಮ ಬಾಳಲ್ಲಿ. ಎಲ್ಲರ ಬಾಳಲ್ಲಿ ಹೊಸ ಚೇತನ, ಉತ್ಸಾಹ, ನೆಮ್ಮದಿ ಇರಲಿ.
ಯುಗಾದಿ ಎಂದರೆ ಹೊಸ ಯುಗದ ಆರಂಭ. ಹೊಸ ಭರವಸೆಯೊಂದಿಗೆ ಹೊಸ ಜೀವನವನ್ನು ಪ್ರಾರಂಭಿಸಿ ಎಂದು ಆಶಿಸುತ್ತಾ ಸಮಸ್ತ ಹುಬ್ಬಳ್ಳಿ ಧಾರವಾಡ ಜನತೆಗೆ ಹಾಗೂ ನಾಡಿನ ಜನರಿಗೆ ಯುಗಾದಿ ಹಬ್ಬದ ಶುಭಾಶಯಗಳು.
ಜೈ ಚನ್ನಮ್ಮ. ಜೈ ರಾಯಣ್ಣ.
ಶುಭ ಹಾರೈಸುವವರು:- ಸುರೇಶ ಗೋಕಾಕ್, ಸಂಸ್ಥಾಪಕರು ಅಧ್ಯಕ್ಷರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಕರ್ನಾಟಕ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
02/04/2022 09:49 am