ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರೀತಿ ಲದವಾ ಅವರಿಂದ ಯುಗಾದಿ ಹಬ್ಬದ ಶುಭಾಶಯಗಳು

ಜೀವನದ ಪಯಣದಲಿ

ಈ ಯುಗಾದಿ ಹರುಷ ತರಲಿ

ನವ ಬಾಳು ಬೆಳಗಲಿ

ನವ ಚೈತನ್ಯ ಚಿಮ್ಮಲಿ

ಕಹಿ-ನೋವುಗಳು ತೊಲಗಲಿ

ಸಿಹಿ-ನಲಿವುಗಳು ಬರಲಿ

ಶಾಂತಿ, ಸಮೃದ್ಧಿ, ನೆಮ್ಮದಿ ನಿಮ್ಮೆಲ್ಲರ ಬಾಳಲಿ ಸಿಗಲಿ.

ಭೂತಕಾಲದ ನೋವನ್ನು ಮರೆಯೋಣ. ವರ್ತಮಾನದ ಖುಷಿಯನ್ನು ಆನಂದಿಸೋಣ. ಸಂತೋಷ, ಯಶಸ್ಸು, ಸಮೃದ್ಧಿಯ ನಿರೀಕ್ಷೆಯೊಂದಿಗೆ ಹೊಸ ವರ್ಷವನ್ನು ಸ್ವಾಗತಿಸೋಣ ಎನ್ನುತ್ತ ಸಮಸ್ತ ಹುಬ್ಬಳ್ಳಿ ಧಾರವಾಡ ಜನತೆಗೆ ಹಾಗೂ ವಾರ್ಡ್ ನಂಬರ 66ರ ಬಂಧುಗಳಿಗೆ ಯುಗಾದಿ ಹಬ್ಬದ ಶುಭಾಶಯಗಳು.

ಶುಭ ಹಾರೈಸುವವರು:- ಶ್ರೀಮತಿ ಪ್ರೀತಿ ವಿನಾಯಕ ಲದವಾ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ, ಸದಸ್ಯರು ವಾರ್ಡ್ ನಂಬರ 66

Edited By :
Kshetra Samachara

Kshetra Samachara

02/04/2022 08:54 am

Cinque Terre

7.15 K

Cinque Terre

0