ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶ್ರೀ ವಾಗೀಶ ಗಂಗಾಯಿ ಅವರಿಂದ ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು

ಸೃಷ್ಟಿಯ ಸೊಬಗು ಚಿಗುರುವ ದಿನ, ಸೂರ್ಯಕಿರಣದ ಮೊದಲ ದಿನ, ಹಸಿರೆಲೆಗಳು ಸೂರ್ಯಕಾಂತಿ ಚೆಲ್ಲುವ ದಿನ, ಹಿಂದೂ ವರ್ಷ ಆರಂಭದ ಸುದಿನ ಈ ದಿನ ಯುಗಾದಿ ಸಂಭ್ರಮ.

ಸಹೃದಯಿ ಕರ್ನಾಟಕದ ಜನತೆಗೆ ಮಾತೃ ಹೃದಯಿ ಕುಂದಗೋಳ ತಾಲೂಕಿನ ಮಹಾಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು

ಈ ಯುಗಾದಿ ಯುಗ ಯುಗ ಕಳೆದರೂ, ಮಾಸದ ಅಭಿವೃದ್ಧಿ ನೀಡಲಿ, ಸುಖ, ಶಾಂತಿ, ನೆಮ್ಮದಿಯ ಬದುಕನ್ನು ಸರ್ವರಿಗೂ ದಯಪಾಲಿಸಲಿ

ಸಮಸ್ತ ಶಿವಾ ಮೋಟಾರ್ಸ್ ಗ್ರಾಹಕರ ಬಾಳಲ್ಲಿ ಯುಗಾದಿ ಹಬ್ಬ ಆನಂದದ ಹೊನಲನ್ನು ಹರಸಲಿ, ರೈತಾಪಿ ಬದುಕು ಉತ್ತುಂಗಕ್ಕೆ ಏರಲಿ ಬೆಳೆಯಲಿ

ಸರ್ವರಿಗೂ ಮತ್ತೊಮ್ಮೆ ಮಗದೊಮ್ಮೆ ಯುಗಾದಿ ಹಬ್ಬದ ಶುಭಾಶಯಗಳು

ಶುಭ ಕೋರುವವರು: ಶ್ರೀ ವಾಗೀಶ ಗಂಗಾಯಿ, ಪಟ್ಟಣ ಪಂಚಾಯಿತಿ ಸದಸ್ಯರು, ಹಾಗೂ ಶಿವಾ ಮೋಟಾರ್ಸ್ ಮಾಲೀಕರು, ಸಮಾಜ ಸೇವಕರು ಕುಂದಗೋಳ

Edited By :
Kshetra Samachara

Kshetra Samachara

02/04/2022 08:50 am

Cinque Terre

8.27 K

Cinque Terre

0

ಸಂಬಂಧಿತ ಸುದ್ದಿ