ಸಮಸ್ತ ಕರುನಾಡಿನ ಹಾಗೂ ಹುಬ್ಬಳ್ಳಿ, ಧಾರವಾಡ ಮಹಾ ಜನತೆಗೆ ಹೊಸ ವರ್ಷ ಮತ್ತು ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
ಋತುಮಾನ ಬದಲಾಗಿ ಹಸಿರೆಲೆ ಚಿಗುರುವ ರೈತಾಪಿ ಕಾಯಕ ಆರಂಭವಾಗುವ ಭಾರತೀಯರ ನೂತನ ವರ್ಷ ಯುಗಾದಿ. ಈ ಸಂಭ್ರಮ ಸರ್ವರ ಬಾಳಲ್ಲೂ ಸುಖ, ಶಾಂತಿ, ಏಳ್ಗೆಯ ಸಮೃದ್ಧಿ ತರಲಿ.
ಈ ಯುಗಾದಿ ಹಬ್ಬ ಮಾನವರ ಬದುಕನ್ನು ಉತ್ತುಂಗಕ್ಕೆ ಏರಿಸಿ, ಸಕಲ ಜೀವರಾಶಿಗಳಿಗೆ ಒಳಿತನ್ನು ಹರಸಿ, ಹಾರೈಸಿ ಕಾಪಾಡಲಿ.
ಜಗದ ಸರ್ವ ಮನುಜರು ಒಂದಾಗಿ ಶಾಂತಿ, ನೆಮ್ಮದಿ ಸಂತೋಷ ಸಹಬಾಳ್ವೆಯಿಂದ ಬೆರೆತು ಬಾಳುವಂತಾಗಲಿ
ಸರ್ವರಿಗೂ ಮತ್ತೊಮ್ಮೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು
ಶುಭ ಕೋರುವವರು: ಶ್ರೀ ಬಸವರಾಜ ಗುರಿಕಾರ, ಕರ್ನಾಟಕ ಪಶ್ಚಿಮ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಅಖಿಲ ಭಾರತ ಶಿಕ್ಷಕರ ಫೆಡರೇಶನ್ ಕಾರ್ಯಾಧ್ಯಕ್ಷರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
02/04/2022 08:45 am