ಬದುಕು ಬೇವು ಬೆಲ್ಲದಂತೆ. ಇಲ್ಲಿ ಸುಖವೂ ಇರುತ್ತದೆ, ದುಃಖವೂ ಇರುತ್ತದೆ.ಸುಖ ಬಂದಾಗ ಹಿಗ್ಗದೆ ದುಃಖ ಬಂದಾಗ ಕುಗ್ಗದೆ ಬಾಳ್ವೆ ನಡೆಸಬೇಕು.ಈ ಯುಗಾದಿ ನಿಮ್ಮ ಜೀವನದ ಕಹಿ ದೂರ ಮಾಡಲಿ, ಸಿಹಿ ಹೆಚ್ಚಿಸಲಿ ಎನ್ನುತ್ತ ಎಲ್ಲ ಸಮಸ್ತ ನಾಡಿನ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು.
ಹುಬ್ಬಳ್ಳಿ ಶಹರ ಬೆಂಗೇರಿಯಲ್ಲಿ 21 ವರ್ಷಗಳ ನಂತರ ನಡೆಯುತ್ತಿರುವ ಗ್ರಾಮದೇವತೆಗಳಾದ ಶ್ರೀ ದ್ಯಾಮಮ್ಮ ಹಾಗೂ ದುರ್ಗಮ್ಮ ದೇವಿಯ ಜಾತ್ರಾ ಮಹೋತ್ಸವ ಹಿಂದೂ ಮುಸ್ಲಿಂ ಭಾವೈಕ್ಯತೆಯಲ್ಲಿ ನಡೆಸಿಕೊಟ್ಟ ಎಲ್ಲರಿಗೂ ಹಾಗೂ ಈ ಜಾತ್ರಾ ಮಹೋತ್ಸವ ಯಶಸ್ವಿಗೊಳಿಸಲು ಕಾರಣಿಭೂತರಾದ ಸಮಸ್ತ ಗುರುಹಿರಿಯರಿಗೂ,ತಾಯಿಂದರಿಗೂ, ಅಣ್ಣತಮ್ಮಂದಿರಿಗೆ ಹೃದಯ ಪೂರ್ವಕವಾದ ಅಭಿನಂದನೆಗಳು.
ಜೈ ಹನುಮಾನ್ ಟ್ರೇಡರ್ಸ್ ಬೆಂಗೇರಿ ಹುಬ್ಬಳ್ಳಿ 23. ಇಲ್ಲಿ ಕಟ್ಟಡದ ಸಾಮಗ್ರಿಗಳನ್ನು ರಿಯಾಯಿತಿ ದರದಲ್ಲಿ ದೊರೆಯುತ್ತವೆ. ಖಾದಿ ಗ್ರಾಮೋದ್ಯೋಗ ಬೆಂಗೇರಿ ಸರ್ಕಲ್ ಹುಬ್ಬಳ್ಳಿ.
ಶುಭಕೋರುವವರು:- ರಮೇಶ ಮಹದೇವಪ್ಪನವರ, ಮಾಲೀಕರು ಜೈ ಹನುಮಾನ ಟ್ರೇಡರ್ಸ್, ಸರ್ವಜನಾಂಗದ
ಸಮಾಜ ಸೇವಕರು ಹಾಗೂ ಅಧ್ಯಕ್ಷರು ಸಿದ್ಧ ಕಲ್ಯಾಣ ನಗರ ಯುವಕ ಮಂಡಳಿ ಉಣಕಲ್ ಹುಬ್ಬಳ್ಳಿ 23.
ಮತ್ತು ಕಲಂದರ್ ಮುಲ್ಲಾ, ಹಟೇಲಸಾಬ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
02/04/2022 08:36 am