ಸಮಸ್ತ ಕರುನಾಡಿನ ಜನತೆಗೆ ಹೊಸ ವರ್ಷ, ಯುಗಾದಿ ಹಾಗೂ ಧಾರವಾಡದಲ್ಲಿ ಏಪ್ರೀಲ್ 3 ರಂದು ನಡೆಯಲಿರುವ ಶ್ರೀ ಆದಿ ಜಗದ್ಗುರು ರೇಣುಕಾಚಾರ್ಯರ ಅವತಾರೋತ್ಸವ ಸಮಾರಂಭದ ಹಾರ್ದಿಕ ಶುಭಾಶಯಗಳು
ಋತುಮಾನ ಬದಲಾಗಿ ಹಸಿರೆಲೆ ಚಿಗುರುವ, ರೈತಾಪಿ ಕಾಯಕ ಆರಂಭವಾಗುವ, ಭಾರತೀಯರ ನೂತನ ವರ್ಷ ಯುಗಾದಿ. ಈ ಸಂಭ್ರಮ ಸರ್ವರ ಬಾಳಲ್ಲೂ ಸುಖ, ಶಾಂತಿ, ಏಳ್ಗೆಯ ಸಮೃದ್ಧಿ ತರಲಿ.
ಈ ಯುಗಾದಿ ಹಬ್ಬ ಮಾನವರ ಬದುಕನ್ನು ಉತ್ತುಂಗಕ್ಕೆ ಏರಿಸಿ, ಸಕಲ ಜೀವರಾಶಿಗಳಿಗೆ ಒಳಿತನ್ನು ಹರಸಿ, ಹಾರೈಸಿ ಕಾಪಾಡಲಿ.
ಜಗದ ಸರ್ವ ಮನುಜರು ಒಂದಾಗಿ ಶಾಂತಿ, ನೆಮ್ಮದಿ ಸಂತೋಷ ಸಹಬಾಳ್ವೆಯಿಂದ ಬೆರೆತು ಬಾಳುವಂತಾಗಲಿ.
ಸರ್ವರಿಗೂ ಮತ್ತೊಮ್ಮೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು
ಶುಭ ಕೋರುವವರು: ಶ್ರೀ ನಾಗನಗೌಡ ನೀರಲಗಿ ಪಾಟೀಲ, ಧರ್ಮದರ್ಶಿಗಳು, ವಿಶ್ವ ವೀರಶೈವ ಸಂಸ್ಕೃತಿ ಸಂರಕ್ಷಣಾ ಸಮಿತಿ ಧಾರವಾಡ.
Kshetra Samachara
02/04/2022 08:33 am