ನಿಮ್ಮೆಲ್ಲರ ಬಾಳಿನಲ್ಲಿ ಕಹಿಯ ನೆನಪು ಕಳೆದು ಸಿಹಿಯ ನೆನಪು ಮರಕಳಿಸುವಂತೆ ಮಾಡಲಿ. ಸೃಷ್ಟಿಯ ಸೊಬಗು ಚಿಗುರುವ ದಿನ, ಸೂರ್ಯಕಿರಣದ ಮೊದಲ ದಿನ, ಹಸಿರೆಲೆಗಳು ಸೂರ್ಯಕಾಂತಿ ಚೆಲ್ಲುವ ದಿನ, ಹಿಂದೂ ವರ್ಷ ಆರಂಭದ ಈ ಸುದಿನ ನಿಮ್ಮೆಲ್ಲರ ಬದುಕನ್ನು ಹಸನಾಗಿಸಲಿ.
ಯುಗ ಯುಗ ಕಳೆದರೂ ಯುಗಾದಿ ಮರಳಿ ಬರುವಂತೆ ನಾಡಿನ ಸಮಸ್ತ ಜನರ ಬದುಕಿನಲ್ಲಿ ಸಂತೋಷ ಪುನರಾವರ್ತನೆ ಆಗಲಿ. ಹಿಡಿದ ಕಾರ್ಯ ನಿರ್ವಿಘ್ನವಾಗಿ ನೆರವೇರಲಿ. ಎಲ್ಲರೂ ಬೇವು ಬೆಲ್ಲದಂತೆ ಜೀವನದ ಆಗು ಹೋಗುಗಳನ್ನು ಸಮಾನವಾಗಿ ಸ್ವೀಕರಿಸಿ ಬದುಕಿನ ಬಂಡೆಯಲ್ಲಿ ಅಚ್ಚಳಿಯದ ನೆನಪಿನೊಂದಿಗೆ ಮುನ್ನೆಡೆಯಿರಿ.
ಕೊರೊನಾ ಕರಿನೆರಳು ಸರಿದು ಎಲ್ಲರ ಜೀವನದಲ್ಲಿ ಹೊಸ ಚೈತನ್ಯದ ಚಿಲುಮೆ ಮೊಳಗಿದೆ. ಈ ಸಂತೋಷದ ಸುದಿನ ದಿನವೂ ಬಾಳಲ್ಲಿ ಹೊರ ಹೊಮ್ಮಲಿ. ಕಂಡ ಕನಸುಗಳೆಲ್ಲ ನನಸಾಗಲಿ.
ಶುಭಾಶಯ ಕೋರುವವರು..
ಅಪ್ಪಾಸಾಹೇಬ ಕಟ್ಟಿ, ಪ್ರವೀಣ ಕಟ್ಟಿ, ಶಿವರಾಜ ಕಟ್ಟಿ
ಹೋಲ್ ಸೇಲ್ ಡೀಲರ್ಸ್.
ಜೆ.ಎಸ್.ಡಬ್ಲೂ, ಎಸ್ಸಾರ್ ಕಲರ್ಸ್ ಕೋಟೆಡ್ ಶೀಟ್ಸ್, ಜಿಸಿ ಆ್ಯಂಡ್ ಜಿಪಿ ಶೀಟ್ಸ್, ಎಂಎಸ್ ಪೈಪ್, ಎಸಿ ರೂಪಿಂಗ್ ಶೀಟ್ಸ್ ಮತ್ತು ಎಸಿ ಪೈಪ್ ಆ್ಯಂಡ್ ಪಿಟ್ಟಿಂಗ್ಸ್
ಕಟ್ಟಿ ಟ್ರೇಡರ್ಸ್ ಮೂರುಸಾವಿರ ಮಠ ಕಾಂಪ್ಲೆಕ್ಸ್, ತಾಡಪತ್ರಿ ಗಲ್ಲಿ ಕ್ರಾಸ್ ಹುಬ್ಬಳ್ಳಿ
ದೂರವಾಣಿ ಸಂಖ್ಯೆ- 7259850814, 9739416112
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
02/04/2022 08:29 am