ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಿತಿನ್ ಇಂಡಿ ಅವರಿಂದ ಯುಗಾದಿ ಹಬ್ಬದ ಶುಭಾಶಯಗಳು

ಹಸಿರಾಗಲಿ ನಿಮ್ಮ ಬಾಳು

ಯುಗಾದಿಯ ಈ ಸಂಭ್ರಮದಲ್ಲಿ

ನೋವೆಲ್ಲ ಬತ್ತಿ ಹೋಗಿ

ಸಂತೋಷದ ಕಾರಂಜಿ ಹೊಮ್ಮಲಿ

ಸಿಹಿಯಾದ ಬೆಲ್ಲದ ಅಂಚಿನಲ್ಲಿ

ಆ ಬೇವಿನ ಸಿಂಚನ ತರಲಿ.

ಹೊಸತನವನ್ನು ಹೊತ್ತು ಯುಗಾದಿ ಬಂದಿದೆ. ಈ ಯುಗಾದಿ ಎಲ್ಲರ ಬಾಳಲ್ಲಿ ಹೊಸ ಹರ್ಷ ತರಲಿ, ಬದುಕಿನಲ್ಲಿ ನೆಮ್ಮದಿ ಇರುವಂತೆ ಮಾಡಲಿ. ಕಹಿಯಾದ ಬೇವಿನ ಅಂಚಿನಲ್ಲಿ ಬೆಲ್ಲದ ಸಿಂಚನ ಸಿಗಲಿ. ನಿಮ್ಮ ಬಾಳಲ್ಲಿ ಹೊಸ ಚೇತನ, ಉತ್ಸಾಹ, ನೆಮ್ಮದಿ ಇರಲಿ. ಬದುಕಿನ ಕಷ್ಟಗಳೆಲ್ಲಾ ಕರಗಲಿ, ಜೀವನದಲ್ಲಿ ಸದಾ ಸಿಹಿಯೇ ತುಂಬಿರಲಿ ಎನ್ನುತ್ತ, ಸಮಸ್ತ ಹುಬ್ಬಳ್ಳಿ, ಧಾರವಾಡ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.

ಶುಭ ಕೋರುವವರು: ಶ್ರೀ ನಿತಿನ್ ಇಂಡಿ, ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ ಸದಸ್ಯರು.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

02/04/2022 08:20 am

Cinque Terre

14.95 K

Cinque Terre

0