ಘಮ ಘಮಿಸುತ್ತಿದೆ ಯುಗಾದಿಯ ಈ ಪುಷ್ಪಗಳ ರಾಶಿಯ ಮಿಲನವಿಂದು, ನವ ವರುಷದ ಹೊಸ ವರುಷದಲಿ ಚಿಗುರಲಿ ಸಂತೋಷದ ಪರಿಮಳವೆಂದು.
ಹೊಸತು ಎಂದರೆ ಸಂಭ್ರಮ. ಹೊಸತು ಎಂದರೆ ಉಲ್ಲಾಸ. ಹೊಸತು ಎಂದರೆ ಉತ್ಸಾಹ, ಹೊಸತು ಎಂದರೆ ಉತ್ಸವ. ಯುಗಾದಿ ಎಲ್ಲ ಹೊಸತನಕ್ಕೆ ಮುನ್ನುಡಿಯಾಗಲಿ. ಬದುಕು ನವೀಕರಣಗೊಳ್ಳಲಿ. ನಲಿವು ನಿರಂತರವಾಗಿರಲಿ ಎನ್ನುತ್ತ ಹುಬ್ಬಳ್ಳಿ, ಧಾರವಾಡ ವಿಶೇಷವಾಗಿ ಧಾರವಾಡ ಗ್ರಾಮೀಣ ಕ್ಷೇತ್ರ ಸೇರಿದಂತೆ ಇಡೀ ಕರ್ನಾಟಕ ಜನತೆಗೆ ಚಂದ್ರಮಾನ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
ಶುಭ ಕೋರುವವರು: ಮಂಜುನಾಥ ಜಕ್ಕಣ್ಣವರ. ಆಮ್ ಆದ್ಮಿ ಪಾರ್ಟಿಯ ಧಾರವಾಡ ಗ್ರಾಮೀಣ ಕ್ಷೇತ್ರದ ಟಿಕೆಟ್ ಆಕಾಂಕ್ಷಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
02/04/2022 08:17 am