ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯುಗಾದಿ ಹಬ್ಬಕ್ಕೆ ಶುಭಾಶಯ ಕೋರಿದ ಡಾ.ಮಯೂರ ಮೋರೆ

ಸಮಸ್ತ ಕರುನಾಡಿನ ಹಾಗೂ ಹುಬ್ಬಳ್ಳಿ, ಧಾರವಾಡ ಮಹಾ ಜನತೆಗೆ ಹೊಸ ವರ್ಷ ಮತ್ತು ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.

ಋತುಮಾನ ಬದಲಾಗಿ ಹಸಿರೆಲೆ ಚಿಗುರುವ ರೈತಾಪಿ ಕಾಯಕ ಆರಂಭವಾಗುವ ಭಾರತೀಯರ ನೂತನ ವರ್ಷ ಯುಗಾದಿ. ಈ ಸಂಭ್ರಮ ಸರ್ವರ ಬಾಳಲ್ಲೂ ಸುಖ, ಶಾಂತಿ, ಏಳ್ಗೆಯ ಸಮೃದ್ಧಿ ತರಲಿ.

ಈ ಯುಗಾದಿ ಹಬ್ಬ ಮಾನವರ ಬದುಕನ್ನು ಉತ್ತುಂಗಕ್ಕೆ ಏರಿಸಿ, ಸಕಲ ಜೀವರಾಶಿಗಳಿಗೆ ಒಳಿತನ್ನು ಹರಸಿ, ಹಾರೈಸಿ ಕಾಪಾಡಲಿ.

ಜಗದ ಸರ್ವ ಮನುಜರು ಒಂದಾಗಿ ಶಾಂತಿ, ನೆಮ್ಮದಿ ಸಂತೋಷ ಸಹಬಾಳ್ವೆಯಿಂದ ಬೆರೆತು ಬಾಳುವಂತಾಗಲಿ

ಸರ್ವರಿಗೂ ಮತ್ತೊಮ್ಮೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು

ಶುಭ ಕೋರುವವರು: ಶ್ರೀ ಡಾ.ಮಯೂರ ಮೋರೆ, ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ ಸದಸ್ಯರು ಹಾಗೂ ಮಯೂರ ಆದಿತ್ಯ ರೆಸಾರ್ಟ್ ಧಾರವಾಡ.

Edited By :
Kshetra Samachara

Kshetra Samachara

02/04/2022 08:07 am

Cinque Terre

5.92 K

Cinque Terre

0