ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶ್ರೀ ಹಜರತ್ ಅಲಿ ಜೋಡಮನಿ ಅವರಿಂದ ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು

ಹೊಸತು ಎಂದರೆ ಸಂಭ್ರಮ. ಹೊಸತು ಎಂದರೆ ಉಲ್ಲಾಸ. ಹೊಸತು ಎಂದರೆ ಉತ್ಸಾಹ, ಹೊಸತು ಎಂದರೆ ಉತ್ಸವ, ಈ ಯುಗಾದಿ ಹಬ್ಬ ಎಲ್ಲ ಹೊಸತನಕ್ಕೆ ಮುನ್ನುಡಿಯಾಗಲಿ. ಬದುಕು ನವೀಕರಣಗೊಳ್ಳಲಿ. ನಲಿವು ನಿರಂತರವಾಗಿರಲಿ.

ಕರ್ನಾಟಕ ಜನತೆಗೆ ಕುಂದಗೋಳದ ಮತಕ್ಷೇತ್ರದ ಮಹಾ ಜನತೆಗೆ ಚಾಂದ್ರಮಾನ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.

ಈ ಯುಗಾದಿ ಹಬ್ಬದ ಸಂಭ್ರಮದ ವಾತಾವರಣ ಅನ್ನದಾತನ ಕುಲಕ್ಕೆ ಏಳ್ಗೆ ದಯಪಾಲಿಸಿ ಎಲ್ಲೆಡೆ ಹರ್ಷೋದ್ಗಾರದ ಧ್ವನಿ ರಾರಾಜಿಸಲಿ, ರೈತಾಪಿ ಮಕ್ಕಳ ಬಾಳಲ್ಲಿ ಸಂತೋಷ ತರಲಿ.

ಸಕಲ ಜೀವರಾಶಿಗಳಿಗೆ ಚಾಂದ್ರಮಾನ ಯುಗಾದಿ ಹಬ್ಬ ಸುಖ, ಸಂತೋಷ, ಸಮೃದ್ಧಿಯ ಬೆಳಕನ್ನು ನೀಡಿ ಹರಸಲಿ, ಹಾರೈಸಲಿ.

ಎಲ್ಲರಿಗೂ ಮತ್ತೊಮ್ಮೆ ಮಗದೊಮ್ಮೆ ಚಾಂದ್ರಮಾನ ಯುಗಾದಿ ಹಬ್ಬದ ಶುಭಾಶಯಗಳು.

ಶುಭ ಕೋರುವವರು : ಶ್ರೀ ಹಜರತ್ ಅಲಿ ಜೋಡಮನಿ, ಜೆಡಿಎಸ್ ಪ್ರಭಾವಿ ನಾಯಕರು ಕುಂದಗೋಳ ವಿಧಾನಸಭಾ ಕ್ಷೇತ್ರ ಹಾಗೂ ಸಾಮಾಜ ಸೇವಕರು.

Edited By : Vijay Kumar
Kshetra Samachara

Kshetra Samachara

02/04/2022 08:07 am

Cinque Terre

6.07 K

Cinque Terre

5