ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು,,, ಈ ಹಬ್ಬವು ನಿಮಗೂ ನಿಮ್ಮ ಕುಟುಂಬಕ್ಕೂ ಶಾಂತಿ, ನೆಮ್ಮದಿ, ಆಯುಷ್ಯ, ಹಾಗೂ ಆರೋಗ್ಯ ನೀಡಲಿ.
ಬದುಕಿನ ಮಾರ್ಗಗಳನ್ನು ಬಲು ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳುವ ಶಕ್ತಿ, ಧೈರ್ಯ, ಮನೋಬಲವನ್ನು ದೇವರು ಕರುಣಿಸಲಿ. ನಿಮ್ಮೆಲ್ಲಾ ಕಷ್ಟಗಳು ದೂರವಾಗಲಿ. ಎಲ್ಲರಿಗೂ ಹೊಸ ಸಂವತ್ಸರದ ಹಾರ್ದಿಕ ಶುಭಾಶಯಗಳು.
ಬೇವು ಬೆಲ್ಲದಂತೆ ಎಲ್ಲರ ಜೀವನದಲ್ಲೂ ಸಿಹಿ ಕಹಿ ಇರುವುದು ಸಾಮಾನ್ಯ ಆದರೆ ನಿಮ್ಮ ಬಾಳಲ್ಲಿ ಬೇವಿನ ಕಹಿಗಿಂತ ಬೆಲ್ಲದ ಸಿಹಿಯೇ ಹೆಚ್ಚಿರಲಿ... ಸುಖ, ಸಮೃದ್ಧಿ, ಶಾಂತಿ, ಸೌಹಾರ್ದತೆ ನಿಮ್ಮ ಜೀವನದಲ್ಲಿ ಹಾಲಿನಂತೆ ಉಕ್ಕಲಿ ಎನ್ನುತ್ತ ಸಮಸ್ತ ಹುಬ್ಬಳ್ಳಿ ಧಾರವಾಡ ಹಾಗೂ ನಾಡಿನ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು.
ಯುಗಾದಿ ಹಬ್ಬದೆಂದು ದಿನಾಂಕ 2-4-2022 ರಂದು ನೂತನವಾಗಿ ಹುಬ್ಬಳ್ಳಿಯ ಕಮರಿಪೇಟ್ ಜೈ ಭಾರತ್ ಸರ್ಕಲ್‌ದಲ್ಲಿ ಶ್ರೀ ರೇಣುಕಾ ಚಿಕನ್ ಸೆಂಟರ್‌ನ್ನು ಆರಂಭ ಮಾಡಮಾಗುತ್ತಿದೆ. ಹುಬ್ಬಳ್ಳಿ ಮಹಾನಗರದ ಜನತೆಗೆ ಫೋನ್ ಕರೆ ಮುಖಾಂತರ ಆರ್ಡರ್ ಮಾಡಿದಲ್ಲಿ ನೇರವಾಗಿ ಅಂಗಡಿಯಿಂದ ಶುಚಿ ಮತ್ತು ರುಚಿಕರವಾದ, ಒಳ್ಳೆಯ ಗುಣಮಟ್ಟವಾದ ಕೋಳಿ ಮಾಂಸವನ್ನು ಹೊಮ್ ಡೆಲಿವರಿ ಸರ್ವಿಸ್ ನೀಡಲಾಗುವುದು ಆಡರ್ ಮಾಡಬೇಕಾದ ಮೊಬೈಲ್ ಸಂಖ್ಯೆ 9449971635
ಶುಭಕೋರುವವರು:- ನಾಗರಾಜ ಪಟ್ಟಣ, ಸಂಸ್ಥಾಪಕರು ಅಧ್ಯಕ್ಷರು ಎಸ್ ಎಸ್ ಕೆ ಮಿತ್ರ ಮಂಡಳಿ ವಿದ್ಯಾನಗರ ಹುಬ್ಬಳ್ಳಿ, ಸಂಸ್ಥಾಪಕರು ಅಧ್ಯಕ್ಷರು ಹುಬ್ಬಳ್ಳಿ ಮಹಾನಗರ ಚಿಕನ್ ವ್ಯಾಪಾರಸ್ಥರ ಸಂಘ,
ಕಾರ್ಯದರ್ಶಿ ಬಿಜೆಪಿ ಹು-ಧಾ ಸೆಂಟ್ರಲ ಕ್ಷೇತ್ರ ಓಬಿಸಿ ಮೋರ್ಚಾ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
01/04/2022 08:13 am