ಡಾ. ವಿಜಯಕುಮಾರ ಅಪ್ಪಾಜಿ ಅವರಿಂದ ಯುಗಾದಿ ಹಬ್ಬದ ಶುಭಾಶಯಗಳು ಈ ಯುಗಾದಿ ಹಬ್ಬ ಎಲ್ಲರಿಗೂ ಮಂಗಳವನ್ನು, ಆರೋಗ್ಯವನ್ನು, ನಿರ್ಭಯತೆಯನ್ನು, ಸಂತಸವನ್ನು, ಸಂಸ್ಕೃತಿ ಪ್ರೇಮವನ್ನು, ಧರ್ಮದ ಶ್ರದ್ಧೆಯನ್ನು ನೀಡಲಿ.
ಹೊಸ ದಿನಗಳಲ್ಲಿ ನೀವು ಕಂಡ ಕನಸು ನನಸಾಗಲಿ. ಆ ದೇವರು ನಿಮ್ಮನ್ನು ಸದಾ ಸಂತೋಷದಿಂದಿರಿಸಲಿ.
ಮಾವು, ಬೇವುಗಳ ಸವಿದು ಸುಖ ಸಮೃದ್ಧಿಗಳನ್ನು ತರಲಿ ಈ ಶುಭ ಯುಗಾದ.
ಸಕಲ ಜೀವರಾಶಿಗಳಿಗೆ ಚಾಂದ್ರಮಾನ ಯುಗಾದಿ ಹಬ್ಬ ಸುಖ, ಸಂತೋಷ, ಸಮೃದ್ಧಿಯ ಬೆಳಕನ್ನು ನೀಡಿ ಹರಸಲಿ.
ಸಮಸ್ತ ನಾಡಿನ ಹಾಗೂ ಹುಬ್ಬಳ್ಳಿ ಧಾರವಾಡ ಜನತೆಗೆ ಚಾಂದ್ರಮಾನ ಯುಗಾದಿ ಹಬ್ಬದ ಶುಭಾಶಯಗಳು.
ಶುಭ ಹಾರೈಸುವವರು:- ಡಾ. ವಿಜಯಕುಮಾರ. ಮ.ಅಪ್ಪಾಜಿ,
ಅಪ್ಪಾಜಿ ಜನಸೇವಾ ಟ್ರಸ್ಟ್ ರಿ ಅಧ್ಯಕ್ಷರು ಹಾಗೂ ಸಂಸ್ಥಾಪಕರು.
ಮತ್ತು ಅಖಿಲ ಕರ್ನಾಟಕ ಡಾ॥ರಾಜಕುಮಾರ ಅಭಿಮಾನಿ ಸಂಘಗಳ ಒಕ್ಕೂಟ, ಅಖಿಲ ಕರ್ನಾಟಕ ಡಾ॥ ಶಿವರಾಜಕುಮಾರ್ ಹಾಗೂ ರಾಜ್ಯ ರತ್ನ ಪುನೀತ್ ರಾಜಕುಮಾರ ಅಭಿಮಾನಿಗಳ ಸಂಘದ ಧಾರವಾಡ ಜಿಲ್ಲಾ ಅಧ್ಯಕ್ಷರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
01/04/2022 08:10 am