ಗಂಡು ಮೆಟ್ಟಿನ ನಾಡಿನ ಧೀರ ಎಸ್.ಎಸ್ ಶಂಕರಣ್ಣ ಅವರಿಗೆ ಉತ್ತರ ಜನಶಕ್ತಿ ಸೇನಾ ಅಭಿಮಾನಿಗಳಿಂದ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು....
ಉತ್ತರ ಕರ್ನಾಟಕದ ಸರ್ವೋತಮುಖ ಅಭಿವೃದ್ಧಿಗಾಗಿ ನೂತನ ಸಂವತ್ಸರ ಯುಗಾದಿ ಹಬ್ಬದಂದು ಉತ್ತರ ಜನಶಕ್ತಿ ಸೇನಾ ಚಾಪ್ಟರ್ 2 ಲೋಕಾರ್ಪಣೆ ಮಾಡಲು ಮುಂದಾಗಿರುವ ಎಸ್.ಎಸ್ ಶಂಕರಣ್ಣ ಅವರಿಗೆ ಉತ್ತರ ಕರ್ನಾಟಕದ ಸಂಪೂರ್ಣ ಜನರ ಆಶೀರ್ವಾದ ಇವರ ಮೇಲಿರಲಿ ಎಂದು ಹಾರೈಸೋಣ...
Kshetra Samachara
18/03/2022 09:12 am