ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೆ.ಸಿ.ವೀರೇಂದ್ರ (ಪಪ್ಪಿ) ಅಭಿಮಾನಿ ಬಳಗದಿಂದ ಶುಭಾಶಯಗಳು

ನಾಡಿನ ಸಮಸ್ತ ಜನತೆಗೆ ಮಹಾಶಿವರಾತ್ರಿ ಹಾಗೂ ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮಿಯವರ ಜಾತ್ರಾ ಮಹೋತ್ಸವದ ಹಾರ್ದಿಕ ಶುಭಾಶಯಗಳು. ನಿಮ್ಮೆಲ್ಲರ ಬದುಕಿನಲ್ಲಿ ಕಷ್ಟದ ಜೀವನ ಕಳೆದ ಹೊಸ ಬೆಳಕು ಹೊರ ಹೊಮ್ಮಲಿ. ಹಿಡಿದ ಕಾರ್ಯಗಳೆಲ್ಲವೂ ನಿರ್ವಿಘ್ನವಾಗಿ ನೆರವೇರಲಿ. ಶಿವ ಪರಮಾತ್ಮನ ಕೃಷಾಕಟಾಕ್ಷದಿಂದ ನಿಮ್ಮ ಬದುಕು ಸದಾ ಹಸಿರಾಗಿರಲಿ. ಅಲ್ಲದೇ ಉತ್ತರ ಕರ್ನಾಟಕದ ಆರಾಧ್ಯದೈವ ಹುಬ್ಬಳ್ಳಿಯ ಸದ್ಗುರು ಸಿದ್ಧಾರೂಢರ ಆಶೀರ್ವಾದ ನಿಮ್ಮೆಲ್ಲರಿಗೂ ದೊರೆಯಲ್ಲಿ ನಾಡಿನ ಜನತೆಯ ಮನೆ ಮನದಲ್ಲಿ ಸುಖ ಶಾಂತಿ ನೆಲೆಸಲಿ..

ಎಲ್ಲರಿಗೂ ಮತ್ತೊಮ್ಮೆ ಮಹಾಶಿವರಾತ್ರಿ ಹಬ್ಬದ ಹಾಗೂ ಸದ್ಗುರು ಸಿದ್ಧಾರೂಢರ ಜಾತ್ರಾ ಮಹೋತ್ಸವದ ಶುಭಾಶಯಗಳು.

ಶುಭಾಶಯ ಕೋರುವವರು.

ಕೆ.ಸಿ.ವೀರೇಂದ್ರ (ಪಪ್ಪಿ)

ಚಿತ್ರದುರ್ಗ ಚಳಕೆರಿ

ಮಂಜುನಾಥ ಸೊನ್ನದ

ಹುಬ್ಬಳ್ಳಿ

ಹಾಗೂ

ಕೆ.ಸಿ.ವೀರೇಂದ್ರ ಅಭಿಮಾನಿ ಬಳಗ ಹುಬ್ಬಳ್ಳಿ

ಶರಣರ ಬರುಮೆಗೆ ಪ್ರಾಣ ಜೀವಾಳವಯ್ಯಾ...

ಓಂ ನಮಃ ಶಿವಾಯ

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

02/03/2022 11:02 am

Cinque Terre

74.76 K

Cinque Terre

0