ಮನುಕುಲದ ಏಳ್ಗೆ ಬಯಸುವ, ಸಕಲ ಜೀವಿಗಳಿಗೆ ಒಳಿತನ್ನೇ ಆಶಿಸುವ, ಪ್ರಕೃತಿ ಮಾತೆ ಸೆರಗಲ್ಲಿ ಹಸಿರು ಚಿಮ್ಮುವ, ಅನ್ನದಾತನ ಮೊಗದಲ್ಲಿ ಸಂತಸ ಚೆಲ್ಲುವ ಹಬ್ಬ ಸಂಕ್ರಮಣ
ಸರ್ವರಿಗೂ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು
ನೂತನ ವರ್ಷದ ಸಂಕ್ರಮಣದ ಸಂಭ್ರಮದಲ್ಲಿ ಎಲ್ಲರಿಗೂ ಆ ಭಗವಂತ ಹೊಸ ಏಳ್ಗೆ ಅಭಿವೃದ್ಧಿ ದಯಪಾಲಿಸಲಿ
ಲೋಕಕ್ಕೆ ಅಂಟಿದ ಕೊರೊನಾ ಮಹಾಮಾರಿ ದೂರವಾಗಿ, ಸರ್ವರ ಬಾಳಲ್ಲೂ ಆನಂದ ಹೊಳೆ ಹರಿಯಲಿ
ಅನ್ನದಾತನ ಬಾಳು ಬಂಗಾರವಾಗಿ, ಜಗಕ್ಕೆಲ್ಲಾ ಸಂತಸದ ಕ್ಷಣಗಳು ಒದಗಿ ಬರಲಿ
ಎಲ್ಲರಿಗೂ ಮತ್ತೋಮ್ಮೆ ಮಗದೊಮ್ಮೆ ಮಕರ ಸಂಕ್ರಾಂತಿ ಹಬ್ಬದ ಸವಿ ಶುಭಾಶಯಗಳು
ಶುಭ ಕೋರುವವರು : ಶ್ರೀ ಗಂಗಾಧರ ಪಾಣಿಗಟ್ಟಿ, ಅಧ್ಯಕ್ಷರು ಕುಂದಗೋಳ ತಾಲೂಕ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಿಸಾನ್ ಘಟಕ ಹಾಗೂ ವೀಕ್ಷಕರು ಕೆಪಿಸಿಸಿ ಬೆಂಗಳೂರು
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
14/01/2022 10:28 am